ಬಳ್ಳಾರಿ ಮೂಲದ ಕಂಪನಿಗೆ 39 ಕೋಟಿ ಸಾಲ; ಭದ್ರತೆಗೆ ನೀಡಿದ್ದ 57.79 ಎಕರೆಗೆ ತೆರಿಗೆ ರಸೀದಿ, ಆರ್‍‌ಟಿಸಿಯೇ ಇಲ್ಲ

ಬೆಂಗಳೂರು; ಸಾಲ ಮರುಪಾವತಿಯ ಸಾಮರ್ಥ್ಯದ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲದೇ ಇದ್ದರೂ ಬಳ್ಳಾರಿ ಮೂಲದ ನೋಬಲ್‌ ಇಸ್ಪಾಟ್‌ ಅಂಡ್‌ ಎನರ್ಜಿಸ್‌ ಲಿಮಿಟೆಡ್‌ಗೆ 39 ಕೋಟಿ ಕೋಟಿ ಮೊತ್ತದ ಸಾಲವನ್ನು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ ಮಂಜೂರು ಮಾಡಿದೆ. ಅಲ್ಲದೇ ಈ ಸಾಲ ಮಂಜೂರಾತಿಗೂ ಮುನ್ನ ಈ ಕಂಪನಿಯ ಆದಾಯ ತೆರಿಗೆ ರಿಟರ್ನ್ಸ್ ಮತ್ತು  ನಗದು ಹರಿವಿನ ಲೆಕ್ಕ ಸೇರಿದಂತೆ ಮತ್ತಿತರೆ ಮಹತ್ವದ ದಾಖಲಾತಿಗಳನ್ನು ಪಡೆದಿರಲಿಲ್ಲ ಶಾಸನಬದ್ಧ ಲೆಕ್ಕ ಪರಿಶೋಧಕರು ಬಹಿರಂಗಗೊಳಿಸಿದ್ದಾರೆ.   ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ … Continue reading ಬಳ್ಳಾರಿ ಮೂಲದ ಕಂಪನಿಗೆ 39 ಕೋಟಿ ಸಾಲ; ಭದ್ರತೆಗೆ ನೀಡಿದ್ದ 57.79 ಎಕರೆಗೆ ತೆರಿಗೆ ರಸೀದಿ, ಆರ್‍‌ಟಿಸಿಯೇ ಇಲ್ಲ