ಮಾಚೋಹಳ್ಳಿ ಅರಣ್ಯ ಜಮೀನು ಹಂಚಿಕೆ; ಅರಣ್ಯ, ಆರ್ಥಿಕ, ಕಾನೂನು ಇಲಾಖೆ ಅಸಮ್ಮತಿಸಿದ್ದರೂ ಮಂಜೂರು

ಬೆಂಗಳೂರು; ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಮತ್ತು ಅಂದಾಜು 2,500 ಕೋಟಿ ರು ಬೆಲೆಬಾಳುವ ಮಾಚೋಹಳ್ಳಿ ಅರಣ್ಯ ಭೂಮಿಯನ್ನು ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಆರ್ಥಿಕ, ಕಾನೂನು ಮತ್ತು ಖುದ್ದು ಅರಣ್ಯ ಇಲಾಖೆಯೇ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿಯೇ ಅಸಮ್ಮತಿ ವ್ಯಕ್ತಪಡಿಸಿತ್ತು ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.   ಮಾಚೋಹಳ್ಳಿ ಅರಣ್ಯ ಜಮೀನನ್ನು ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಿರುವ ಪ್ರಕರಣವು ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ಪ್ರಕರಣದ ವಿಚಾರಣೆಯು 2026ರ ಏಪ್ರಿಲ್‌ 1ಕ್ಕೆ ನಿಗದಿಯಾಗಿದೆ. ಈ ಬೆಳವಣಿಗೆಯ … Continue reading ಮಾಚೋಹಳ್ಳಿ ಅರಣ್ಯ ಜಮೀನು ಹಂಚಿಕೆ; ಅರಣ್ಯ, ಆರ್ಥಿಕ, ಕಾನೂನು ಇಲಾಖೆ ಅಸಮ್ಮತಿಸಿದ್ದರೂ ಮಂಜೂರು