ಮುಡಾ ಮಾಜಿ ಅಧ್ಯಕ್ಷ ರಾಜೀವ್ ವಿರುದ್ಧ ತನಿಖೆಗೆ ಕಾನೂನು ಇಲಾಖೆ ಅಸ್ತು; ಬೈರತಿ ಸುರೇಶ್ ಅಂಗಳದಲ್ಲಿ ಕಡತ
ಬೆಂಗಳೂರು; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ರೀತಿಯ ಅಕ್ರಮಗಳು, ನಿಯಮ ಉಲ್ಲಂಘನೆಗಳ ಕುರಿತು ಹಿಂದಿನ ಅಧ್ಯಕ್ಷ ರಾಜೀವ್ ಅವರನ್ನು ಲೋಕಾಯುಕ್ತ ಸಂಸ್ಥೆಯಿಂದ ವಿಚಾರಣೆಗೊಳಪಡಿಸುವ ಪ್ರಸ್ತಾವವಕ್ಕೆ ಕಾನೂನು ಇಲಾಖೆಯು ಸಹಮತಿಸಿದೆ. ಕಾನೂನು ಇಲಾಖೆಯು ನೀಡಿರುವ ಸಹಮತಿಯನ್ನು ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರು ಅಳೆದು ತೂಗಿ ಕಡೆಗೂ ಅನುಮೋದಿಸಿದ್ದಾರೆ.! ಕಾನೂನು ಇಲಾಖೆ ಸಚಿವರಿಂದ ಅನುಮೋದಿತಗೊಂಡಿರುವ ಈ ಕಡತವು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಅಂಗಳಕ್ಕೆ ರವಾನೆಯಾಗಿದೆ. ರಾಜೀವ್ ಅವರನ್ನು ವಿಚಾರಣೆಗೊಳಪಡಿಸಲು … Continue reading ಮುಡಾ ಮಾಜಿ ಅಧ್ಯಕ್ಷ ರಾಜೀವ್ ವಿರುದ್ಧ ತನಿಖೆಗೆ ಕಾನೂನು ಇಲಾಖೆ ಅಸ್ತು; ಬೈರತಿ ಸುರೇಶ್ ಅಂಗಳದಲ್ಲಿ ಕಡತ
Copy and paste this URL into your WordPress site to embed
Copy and paste this code into your site to embed