ಕೋಟ್ಯಂತರ ಹೊರಬಾಕಿಯಿದ್ದರೂ ಪ್ರಭಾವಿಗಳಿಗೆ 153.34 ಕೋಟಿ ಸಾಲ, ಕಡಿಮೆ ಪ್ರಮಾಣದಲ್ಲಿ ಬಡ್ಡಿ ಸಂಗ್ರಹ

ಬೆಂಗಳೂರು; ಮಾಜಿ ಸಚಿವ ಕೆ ಎನ್‌ ರಾಜಣ್ಣ ಅವರ ಪುತ್ರ ನಿರ್ದೇಶಕರಾಗಿರುವ ಅನಂತಮ್ ಗೃಹ ಡೆವಲಪರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಮಾರ್ಗಸೂಚಿಗಳಿಗೆ ವಿರುದ್ಧವಾಗಿ 57.78 ಕೋಟಿ ರು ಮೊತ್ತದ ಸಾಲವನ್ನು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್  ಮಂಜೂರು ಮಾಡಿದೆ.   ಅದೇ ರೀತಿ  ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ ಆರ್ ಹುಲಿನಾಯ್ಕರ್‍‌ ಅಧ್ಯಕ್ಷರಾಗಿರುವ ಶ್ರೀದೇವಿ ಚಾರಿಟೇಬಲ್‌ ಟ್ರಸ್ಟ್‌ಗೆ  ವಾಸ್ತವ ಬಡ್ಡಿದರಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ 60 ಕೋಟಿ ರು ಸಾಲವನ್ನು ಮಂಜೂರು ಮಾಡಿರುವುದನ್ನು ಲೆಕ್ಕ ಪರಿಶೋಧಕರು … Continue reading ಕೋಟ್ಯಂತರ ಹೊರಬಾಕಿಯಿದ್ದರೂ ಪ್ರಭಾವಿಗಳಿಗೆ 153.34 ಕೋಟಿ ಸಾಲ, ಕಡಿಮೆ ಪ್ರಮಾಣದಲ್ಲಿ ಬಡ್ಡಿ ಸಂಗ್ರಹ