ಒಂದು ನಿಮಿಷ ತಡವಾದರೂ ಅರ್ಧ ದಿನದ ವೇತನ ಕಡಿತ; ಡೇಟಾ ಎಂಟ್ರಿ ಆಪರೇಟರ್‍ಗಳಿಗೆ ಶೋಷಣೆ?
ಬೆಂಗಳೂರು; ಮುಖ್ಯಮಂತ್ರಿ ಸಚಿವಾಲಯವೂ ಸೇರಿದಂತೆ ಸಚಿವಾಲಯದ ಇತರೆ ಕಚೇರಿಗಳಲ್ಲಿ ಹೊರಗುತ್ತಿಗೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡೇಟಾ ಎಂಟ್ರಿ ಆಪರೇಟರ್‍ಗಳು ಕರ್ತವ್ಯಕ್ಕೆ ಒಂದು ನಿಮಿಷ ತಡವಾಗಿ ಹಾಜರಾದರೇ ಹಾಜರಾತಿಯನ್ನು ಅರ್ಧ ದಿನಕ್ಕೆ ಕಡಿತಗೊಳಿಸಲಿದೆ. ಹೊರಗುತ್ತಿಗೆ ನೌಕರರ ಹಿತ ಕಾಯಲು ಈಚೆಗಷ್ಟೇ ವಿಧೇಯಕ ಮಂಡಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಹೊರಗುತ್ತಿಗೆ ನೌಕರರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೀಗ ಸಚಿವಾಲಯದ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡೇಟಾ ಎಂಟ್ರಿ ಆಪರೇಟರ್‍ಗಳು ಒಂದು ನಿಮಿಷ ತಡವಾದರೇ ಅರ್ಧ ದಿನ ವೇತನವನ್ನೇ ಕಿತ್ತುಕೊಳ್ಳಲು ಹೊರಟಿದೆ. ಸಿಬ್ಬಂದಿ ಮತ್ತು ಆಡಳಿತ … Continue reading ಒಂದು ನಿಮಿಷ ತಡವಾದರೂ ಅರ್ಧ ದಿನದ ವೇತನ ಕಡಿತ; ಡೇಟಾ ಎಂಟ್ರಿ ಆಪರೇಟರ್‍ಗಳಿಗೆ ಶೋಷಣೆ?
Copy and paste this URL into your WordPress site to embed
Copy and paste this code into your site to embed