ಅದಾನಿ ಅಧಿಪತ್ಯದ ಎಸಿಸಿ ಸಿಮೆಂಟ್ಸ್‌ಗೆ ಗಣಿ ಗುತ್ತಿಗೆ ಕರಾರು; ವಸೂಲಿಗೆ 850 ಕೋಟಿ ಬಾಕಿ ಇದ್ದರೂ ಕೇಂದ್ರಕ್ಕೆ ಪ್ರಸ್ತಾವ?

ಬೆಂಗಳೂರು;  ರಾಜ್ಯ ಸರ್ಕಾರಕ್ಕೆ ಒಟ್ಟಾರೆ  850.21 ಕೋಟಿ ರುಪಾಯಿ ಪಾವತಿಸದೇ  ಬಾಕಿ ಉಳಿಸಿಕೊಂಡಿರುವ  ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ಗೇ  ಗಣಿ ಗುತ್ತಿಗೆ ಕರಾರನ್ನು ಕಾರ್ಯಗತಗೊಳಿಸಲು  ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು  ವಿಶೇಷ ಪ್ರಕರಣದ ವ್ಯಾಪ್ತಿಯಲ್ಲಿ ತರಲು ತೀರ್ಮಾನಿಸಿದೆ!   ಹಾಗೆಯೇ ಈ ಕಂಪನಿಯು ವಿಶೇಷ ಪ್ರಕರಣದಡಿಯಲ್ಲಿನ ರಿಯಾಯಿತಿ ಪಡೆಯಲು ಯಾವುದೇ ಅರ್ಹತೆಯನ್ನೂ ಹೊಂದಿಲ್ಲ. ಆದರೂ ಎಂಎಂಡಿಆರ್ ಕಾಯ್ದೆ 1957ರ ನಿಯಮ 31ರ ಅಡಿ  ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಪ್ರಕ್ರಿಯೆಗಳನ್ನು ಬಿರುಸಿನಿಂದ ನಡೆಸಿದೆ.   ಅಲ್ಲದೆ … Continue reading ಅದಾನಿ ಅಧಿಪತ್ಯದ ಎಸಿಸಿ ಸಿಮೆಂಟ್ಸ್‌ಗೆ ಗಣಿ ಗುತ್ತಿಗೆ ಕರಾರು; ವಸೂಲಿಗೆ 850 ಕೋಟಿ ಬಾಕಿ ಇದ್ದರೂ ಕೇಂದ್ರಕ್ಕೆ ಪ್ರಸ್ತಾವ?