ದಿ ಫೈಲ್ ವರದಿ ಪರಿಣಾಮ; ನಿವಾಸಿಗಳಿಗೆ ನೀಡಿದ್ದ ನೋಟೀಸ್‌ ಹಿಂಪಡೆದುಕೊಂಡ ಬಿಡಿಎ

ಬೆಂಗಳೂರು: ರಾಜ್ಯ ಸರ್ಕಾರವು ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಜಾರಿಗೊಳಿಸದೆಯೇ ನಿವಾಸಿಗಳಿಗೆ ನೋಟೀಸ್ ನೀಡಿದ್ದನ್ನು ‘ದಿ ಫೈಲ್‌’ ವರದಿ ಪ್ರಕಟಿಸುತ್ತಿದ್ದಂತೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವು ನೋಟೀಸ್‌ನ್ನು ಹಿಂಪಡೆದುಕೊಂಡಿದೆ.   ಅಲ್ಲದೇ ನಿವಾಸಿಗಳ ಸಂಘವನ್ನು ರಚಿಸಿಕೊಳ್ಳುವುದು ಕಡ್ಡಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.     ಆದರೆ ಮನೆ ಖರೀದಿದಾರರು ನಿವಾಸಿಗಳ ಕಲ್ಯಾಣ ಸಂಘ ರಚಿಸಬೇಕು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನೋಟೀಸ್‌ ಜಾರಿಗೊಳಿತ್ತು.  ಗುಂಜೂರು ವಸತಿ ಯೋಜನೆ ಹಂಚಿಕೆದಾರರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 2025ರ ಡಿಸೆಂಬರ್‍‌ … Continue reading ದಿ ಫೈಲ್ ವರದಿ ಪರಿಣಾಮ; ನಿವಾಸಿಗಳಿಗೆ ನೀಡಿದ್ದ ನೋಟೀಸ್‌ ಹಿಂಪಡೆದುಕೊಂಡ ಬಿಡಿಎ