ಅಪಾರ್ಟ್‌ಮೆಂಟ್‌ ವಿಧೇಯಕ ಜಾರಿಯಾಗದೇ ನೋಟೀಸ್‌; ಬಿಡಿಎ ಮೇಲೆ ನಿವಾಸಿಗಳ ಕೆಂಗಣ್ಣು

ಬೆಂಗಳೂರು: ರಾಜ್ಯ ಸರ್ಕಾರವು ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಇನ್ನೂ ಜಾರಿಗೊಂಡಿಲ್ಲ. ಆದರೆ ಮನೆ ಖರೀದಿದಾರರು ನಿವಾಸಿಗಳ ಕಲ್ಯಾಣ ಸಂಘ ರಚಿಸಬೇಕು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನೋಟೀಸ್‌ ಜಾರಿಗೊಳಿಸಲಾರಂಭಿಸಿದೆ.   ಗುಂಜೂರು ವಸತಿ ಯೋಜನೆ ಹಂಚಿಕೆದಾರರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 2025ರ ಡಿಸೆಂಬರ್‍‌ 23ರಂದು ಅಂತಿಮ ನೆನಪೋಲೆ ಹೆಸರಿನಲ್ಲಿ ನೋಟೀಸ್‌ ಜಾರಿಗೊಳಿಸಿದೆ. ಡಿಸೆಂಬರ್‍‌ 31ರೊಳಗೇ ಸಂಘ ರಚಿಸಿಕೊಳ್ಳದಿದ್ದಲ್ಲಿ ಪ್ರಾಧಿಕಾರದಿಂದ ಕೈಗೊಳ್ಳುವ ನಿರ್ವಹಣೆಗಳನ್ನು 2025ರ ಜನವರಿ 1ರಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂಬ ಎಚ್ಚರಿಕೆಯನ್ನೂ … Continue reading ಅಪಾರ್ಟ್‌ಮೆಂಟ್‌ ವಿಧೇಯಕ ಜಾರಿಯಾಗದೇ ನೋಟೀಸ್‌; ಬಿಡಿಎ ಮೇಲೆ ನಿವಾಸಿಗಳ ಕೆಂಗಣ್ಣು