ರಾಜ್ಯಮಟ್ಟದ ಪತ್ರಿಕೆಗಳ ಜಾಹೀರಾತಿಗೆ 24.99 ಕೋಟಿ ಖರ್ಚು; ವಿಜಯವಾಣಿ ಸಿಂಹಪಾಲು

ಬೆಂಗಳೂರು : ಶಿಕ್ಷಣ, ಆರೋಗ್ಯದಂತಹ ಕ್ಷೇತ್ರಗಳಲ್ಲಿನ ಅಗತ್ಯ ಯೋಜನೆಗಳ ಜಾರಿಗೆ ಸಾಕಷ್ಟು ಹಣ ಒದಗಿಸದೇ ಟೀಕೆಗೊಳಗಾಗುತ್ತಿರುವ ಕಾಂಗ್ರೆಸ್‌ ಸರ್ಕಾರ, ಕಳೆದ ಎರಡು ವರ್ಷಗಳಲ್ಲಿ  ರಾಜ್ಯಮಟ್ಟದ ದಿನ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಲು ಒಟ್ಟು 24.99 ಕೋಟಿ ರು. ಖರ್ಚು ಮಾಡಿದೆ. ಇದಲ್ಲದೆ, ಕೆಲವು ಪತ್ರಿಕಾ ಸಂಸ್ಥೆಗಳಿಗೆ ಹೆಚ್ಚುವರಿಯಾಗಿಯೂ ಹಣ ಪಾವತಿಸಲಾಗಿದೆ.   ಉದ್ಯಮಿ, ಬಿಜೆಪಿಯ ನಾಯಕ ವಿಜಯ ಸಂಕೇಶ್ವರ ನೇತೃತ್ವದ ವಿಆರ್‌ಎಲ್‌ ಗ್ರೂಪ್‌ನ ʻವಿಜಯ ವಾಣಿʼ ಪತ್ರಿಕೆಗೆ 2023-24 ಮತ್ತು 2024-25ನೇ ಸಾಲಿನಲ್ಲಿ ಒಟ್ಟು 4.69 ಕೋಟಿ ರು.ಗಳ … Continue reading ರಾಜ್ಯಮಟ್ಟದ ಪತ್ರಿಕೆಗಳ ಜಾಹೀರಾತಿಗೆ 24.99 ಕೋಟಿ ಖರ್ಚು; ವಿಜಯವಾಣಿ ಸಿಂಹಪಾಲು