ಪತ್ರಿಕೆ, ಟಿವಿ ಜಾಹೀರಾತಿಗಾಗಿ 1,132 ಕೋಟಿ ರು. ವೆಚ್ಚ; ಈ ವರ್ಷದ ಖರ್ಚಿನಲ್ಲಿ ಸಾರಿಗೆ ಇಲಾಖೆಯೇ ನಂ.1!

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಜಾರಿಯಿಂದ ಆರ್ಥಿಕ ಮುಗ್ಗಟ್ಟಿನಲ್ಲಿರುವ ಸರ್ಕಾರ ಜಾಹೀರಾತು ಮತ್ತು ಪ್ರಚಾರಕ್ಕೆ ಮಾತ್ರ ನೀರಿನಂತೆ ಹಣ ಸುರಿಯುತ್ತಿದೆ. ಈ ಆರ್ಥಿಕ  (2025-26) ಸಾಲಿನಲ್ಲಿ  ಕಳೆದ ನವೆಂಬರ್‌ನವರೆಗೆ 139.39 ಕೋಟಿ ರು. ವೆಚ್ಚ ಮಾಡಿದೆ.   ಇದರಿಂದಾಗಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾಹೀರಾತು ಮತ್ತು ಪ್ರಚಾರಕ್ಕೆಂದೇ ಇದುವರೆಗೆ 588.86 ಕೋಟಿ ರು. ಖರ್ಚು ಮಾಡಿದಂತಾಗಿದೆ.   ಇದಲ್ಲದೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಿವಿಧ ಯೋಜನೆಗಳ ಮೂಲಕ ಸರ್ಕಾರದ ಯೋಜನೆಗಳ ಮಾಹಿತಿ ಒದಗಿಸಲು … Continue reading ಪತ್ರಿಕೆ, ಟಿವಿ ಜಾಹೀರಾತಿಗಾಗಿ 1,132 ಕೋಟಿ ರು. ವೆಚ್ಚ; ಈ ವರ್ಷದ ಖರ್ಚಿನಲ್ಲಿ ಸಾರಿಗೆ ಇಲಾಖೆಯೇ ನಂ.1!