ಆರ್‍‌ಎಸ್‌ಎಸ್‌ ಪಥ ಸಂಚಲನ; 2.22 ಲಕ್ಷ ಮಂದಿ ಭಾಗಿ, ಗಲಾಟೆ, ದೊಂಬಿ, ಕೋಮು ಗಲಭೆ ನಡೆದಿಲ್ಲವೆಂದ ಸರ್ಕಾರ

ಬೆಂಗಳೂರು; ‘ 2025ರಲ್ಲಿ ರಾಜ್ಯದ ಕಲ್ಬುರ್ಗಿ ನಗರ ಸೇರಿದಂತೆ ಒಟ್ಟು 518 ಸ್ಥಳಗಳಲ್ಲಿ ನಡೆದಿರುವ ರಾಷ್ಟ್ರೀಯ ಸ್ವಯಂ ಸೇವಕದ ಪಥ ಸಂಚಲನದ ಸಂದರ್ಭದಲ್ಲಿ ಯಾವುದೇ ಗಲಾಟೆ, ದೊಂಬಿ, ಕೋಮು ಗಲಭೆಗಳು ನಡೆದಿರುವುದಿಲ್ಲ,’   ಹೀಗೆಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ಅಧಿಕೃತವಾಗಿ ಉತ್ತರ ನೀಡಿದೆ.   ಬೆಳಗಾವಿಯಲ್ಲಿ ನಡೆದಿರುವ ವಿಧಾನಸಭೆ ಅಧಿವೇಶನದಲ್ಲಿ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ಅವರು ಕೇಳಿದ್ದ ಪ್ರಶ್ನೆಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಅಧಿಕೃತವಾಗಿ ಉತ್ತರ ನೀಡಿದ್ದಾರೆ.   ಕಲ್ಬುರ್ಗಿಯ … Continue reading ಆರ್‍‌ಎಸ್‌ಎಸ್‌ ಪಥ ಸಂಚಲನ; 2.22 ಲಕ್ಷ ಮಂದಿ ಭಾಗಿ, ಗಲಾಟೆ, ದೊಂಬಿ, ಕೋಮು ಗಲಭೆ ನಡೆದಿಲ್ಲವೆಂದ ಸರ್ಕಾರ