ಶಾಶ್ವತ ಕೃಷಿ ವಲಯ; ಸೇಡು, ಪ್ರತಿಕಾರ, ದುಷ್ಟತನ, ಭೂಗತ ಡಾನ್‌ಗಿಂತಲೂ ಕ್ರೂರವಾಯಿತೇ ಸರ್ಕಾರ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಒಟ್ಟು 1,777 ಎಕರೆ ವಿಸ್ತೀರ್ಣದ ಭೂಮಿಯನ್ನು ಶಾಶ್ವತ ಕೃಷಿ ವಲಯ ಎಂದು ಘೋಷಿಸಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು, ಭೂ ಸ್ವಾಧೀನ ವಿರೋಧಿಸಿದ್ದ ರೈತರ ವಿರುದ್ಧ ಸೇಡು ತೀರಿಸಿಕೊಂಡಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.   ರೈತರ ಹಿತಾಸಕ್ತಿಯನ್ನು ಕಾಪಾಡಲಾಗುವುದು ಎಂದು ಹೇಳುತ್ತಲೇ ಶಾಶ್ವತ ಕೃಷಿ ವಲಯ ಎಂದು ಘೋಷಿಸಿ ಹೊರಡಿಸಿರುವ ಅಧಿಸೂಚನೆ ಹಿಂದೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ದುಷ್ಟತನ ಅಡಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ … Continue reading ಶಾಶ್ವತ ಕೃಷಿ ವಲಯ; ಸೇಡು, ಪ್ರತಿಕಾರ, ದುಷ್ಟತನ, ಭೂಗತ ಡಾನ್‌ಗಿಂತಲೂ ಕ್ರೂರವಾಯಿತೇ ಸರ್ಕಾರ?