2024-25 ನೇ ಸಾಲಿನಲ್ಲಿ ನಿಗಮಗಳೇ ನಿಷ್ಕ್ರೀಯ; ಗಂಗಾ ಕಲ್ಯಾಣ ಸೇರಿ ಹಲವು ಯೋಜನೆಗಳಿಗೆ ಸಿಗದ ಬಿಡಿಗಾಸು

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ವಿವಿಧ ನಿಗಮಗಳಲ್ಲಿ, 2024-25ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ, ಬಹಳ ಕಡಿಮೆ ಪ್ರಮಾಣದ ಫಲಾನುಭವಿಗಳಿಗೆ ಆರ್ಥಿಕ ನೆರವು ಒದಗಿಸಿರುವುದು ಬೆಳಕಿಗೆ ಬಂದಿದೆ. ಬಹುತೇಕ ನಿಗಮಗಳು ಕೇವಲ ಒಂದೆರಡು ಯೋಜನೆಗಳಲ್ಲಿನ ಫಲಾನುಭವಿಗಳಿಗೆ ಮಾತ್ರ ಆರ್ಥಿಕ ನೆರವು ಒದಗಿಸಿವೆ.   ಉಳಿದ ಯೋಜನೆಗಳ ಫಲಾನುಭವಿಗಳಿಗೆ ಒಂದು ಪೈಸೆಯ ನೆರವನ್ನೂ ನೀಡಲಾಗಿಲ್ಲ. ಯಾವುದೇ ನಿಗಮವೂ ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗಕ್ಕಾಗಿ ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ ಸಾಲ … Continue reading 2024-25 ನೇ ಸಾಲಿನಲ್ಲಿ ನಿಗಮಗಳೇ ನಿಷ್ಕ್ರೀಯ; ಗಂಗಾ ಕಲ್ಯಾಣ ಸೇರಿ ಹಲವು ಯೋಜನೆಗಳಿಗೆ ಸಿಗದ ಬಿಡಿಗಾಸು