ಗೃಹಜ್ಯೋತಿ; ರಾಜಸ್ವ ಕೊರತೆಗೆ ದೊಡ್ಡ ಕಾಣಿಕೆ, ಬಜೆಟ್ ಮೇಲೆ ಹಣಕಾಸು ಒತ್ತಡ, ಎಸ್ಕಾಂಗಳಲ್ಲೂ ಮುಗ್ಗಟ್ಟು
ಬೆಂಗಳೂರು; ನಿಗದಿತ ಮಾನದಂಡಗಳನ್ವಯ ಅರ್ಹ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡುವ ರಾಜ್ಯ ಸರ್ಕಾರದ ‘ಗೃಹಜ್ಯೋತಿ’ ಯೋಜನೆಯು 2023-24ನೇ ಸಾಲಿನಲ್ಲಿ ಗಣನೀಯ ಪ್ರಮಾಣದ, ಅಂದರೆ, ಶೇಕಡಾ 64.51ರಷ್ಟು ರಾಜಸ್ವ ಕೊರತೆಗೆ ಕಾರಣವಾಗಿದೆ. ಹಾಗೆಯೇ ರಾಜಸ್ವ ವೆಚ್ಚದ ಶೇಕಡಾ 18ರಷ್ಟಿದೆ. ಈ ಪೈಕಿ, ಗೃಹಜ್ಯೋತಿಗಾಗಿ ಗಣನೀಯ ಮೊತ್ತವನ್ನು ಅಂದರೆ ರಾಜಸ್ವ ವೆಚ್ಚದ ಶೇಕಡಾ 3.10ರಷ್ಟು ವೆಚ್ಚ ಮಾಡಲಾಗಿದೆ. ರಾಜ್ಯದ ಒಟ್ಟು ಸಾಲದಲ್ಲಿ ಗೃಹಜ್ಯೋತಿ ವೆಚ್ಚದ ಪಾಲು ಶೇಕಡಾ 1.55ರಷ್ಟಿದೆ. ಮುಂಬರುವ ದಿನಗಳಲ್ಲಿ ಸರ್ಕಾರವು ಎಸ್ಕಾಂಗಳಿಗೆ ಮುಂಗಡ ಅನುದಾನ … Continue reading ಗೃಹಜ್ಯೋತಿ; ರಾಜಸ್ವ ಕೊರತೆಗೆ ದೊಡ್ಡ ಕಾಣಿಕೆ, ಬಜೆಟ್ ಮೇಲೆ ಹಣಕಾಸು ಒತ್ತಡ, ಎಸ್ಕಾಂಗಳಲ್ಲೂ ಮುಗ್ಗಟ್ಟು
Copy and paste this URL into your WordPress site to embed
Copy and paste this code into your site to embed