ಕೆಂಪಣ್ಣ ಆಯೋಗ; ಸಲ್ಲಿಕೆಯಾಗದ ವರದಿ, ವರ್ಷದಿಂದಲೂ ಕಡತ ತೆವಳಿಕೆ, ರಾಜ್ಯಪಾಲರ ಕಡುಮೌನ
ಬೆಂಗಳೂರು; ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಹೆಚ್ ಎಸ್ ಕೆಂಪಣ್ಣ ನೇತೃತ್ವದ ವಿಚಾರಣೆ ಆಯೋಗದ ವರದಿ ಮತ್ತು ಇದಕ್ಕೆ ಸಂಬಂಧಿಸಿದ ಕಡತಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ವರ್ಷ ಕಳೆದರೂ ರಾಜ್ಯಪಾಲರಿಗೆ ಸಲ್ಲಿಸಿಲ್ಲ. ಅಲ್ಲದೇ ರಾಜ್ಯಪಾಲರು ಬರೆದಿದ್ದ ಪತ್ರದ ಆಧಾರದ ಮೇಲೆ ಕೈಗೊಂಡಿರುವ ಕ್ರಮಗಳ ಕುರಿತಾದ ಕಡತವನ್ನು ಸರ್ಕಾರವು ಆರ್‍ಟಿಐ ಅಡಿಯಲ್ಲಿಯೂ ಒದಗಿಸಿಲ್ಲ. ಬದಲಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೊಳಪಡಿಸಲು ರಾಜ್ಯಪಾಲರು ಅನುಮತಿ ನೀಡಿದ್ದ ಹೊತ್ತಿನಲ್ಲೇ ಅರ್ಕಾವತಿ ಬಡಾವಣೆಯ ವಿಚಾರಣೆ … Continue reading ಕೆಂಪಣ್ಣ ಆಯೋಗ; ಸಲ್ಲಿಕೆಯಾಗದ ವರದಿ, ವರ್ಷದಿಂದಲೂ ಕಡತ ತೆವಳಿಕೆ, ರಾಜ್ಯಪಾಲರ ಕಡುಮೌನ
Copy and paste this URL into your WordPress site to embed
Copy and paste this code into your site to embed