ಟೆಂಡರ್ ವಿವಾದ; ಪಾಲನೆಯಾಗದ ಪ್ರಾಧಿಕಾರದ ಆದೇಶ, ತೆಲಂಗಾಣ, ಮುಂಬೈ ಕಂಪನಿ ಪರ ಕದ ತಟ್ಟಿದ ಅಧ್ಯಕ್ಷ

ಬೆಂಗಳೂರು; ತೆಲಂಗಾಣ ಮತ್ತು ಮುಂಬೈ ಮೂಲದ ಕಂಪನಿಗಳ ಮೇಲ್ಮನವಿ ಆಧರಿಸಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ ಮತ್ತು ಎಂಎಸ್ಎಂಇ) ಯ ಪುನರ್ ಪರಿಶೀಲನಾ ಪ್ರಾಧಿಕಾರ ಹೊರಡಿಸಿದ್ದ ಆದೇಶವನ್ನು ಹಟ್ಟಿ ಚಿನ್ನದ ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಪಾಲಿಸುತ್ತಿಲ್ಲ. ಹೀಗಾಗಿ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷ ಹಾಗೂ ಬೀಳಗಿ ಕ್ಷೇತ್ರದ ಶಾಸಕರೂ ಆಗಿರುವ ಜೆ ಟಿ ಪಾಟೀಲ್‌ ಅವರು ಕಂಪನಿಗಳ ಪರವಾಗಿ ಸರ್ಕಾರದ ಕದ ತಟ್ಟಿದ್ದಾರೆ.   ಶಕ್ತಿ ಮತ್ತು ರಿಷಿಕಾ ಕೆಮಿಕಲ್ಸ್‌ ಕಂಪನಿಯ ಮೇಲ್ಮನವಿಗಳ … Continue reading ಟೆಂಡರ್ ವಿವಾದ; ಪಾಲನೆಯಾಗದ ಪ್ರಾಧಿಕಾರದ ಆದೇಶ, ತೆಲಂಗಾಣ, ಮುಂಬೈ ಕಂಪನಿ ಪರ ಕದ ತಟ್ಟಿದ ಅಧ್ಯಕ್ಷ