ತೆಲಂಗಾಣ, ಮುಂಬೈ ಮೂಲದ ಕಂಪನಿ ಅರ್ಜಿಗಳಿಗೆ ಜಿಂಕೆ ವೇಗ; ತಾಂತ್ರಿಕ ಅನರ್ಹತೆ ಆದೇಶವನ್ನೇ ರದ್ದುಗೊಳಿಸಿದ ಸರ್ಕಾರ

ಬೆಂಗಳೂರು; ರಾಯಚೂರಿನ ಹಟ್ಟಿ ಗೋಲ್ಡ್‌ ಮೈನ್ಸ್‌ಗೆ 65 ಎಂಎಂ ಫೋರ್ಜ್ಡ್ ಸ್ಟೀಲ್‌ ಗ್ರೈಂಡಿಂಗ್‌  ಬಾಲ್ಸ್‌ಗಳ ಸರಬರಾಜಿಗೆ ಸಂಬಂಧಿಸಿದಂತೆ ಕರೆದಿದ್ದ ಟೆಂಡರ್‍‌ನಲ್ಲಿ ಅನರ್ಹವಾಗಿದ್ದ ತೆಲಂಗಾಣ ಹೈದರಾಬಾದ್‌ ಮೂಲದ 1  ಮತ್ತು ಮುಂಬೈ ಮೂಲದ 1 ಕಂಪನಿ ಸೇರಿದಂತೆ ಒಟ್ಟು  ಎರಡು ಕಂಪನಿಗಳ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ಅತ್ಯುತ್ಸಾಹ ತೋರಿಸಿದೆ.   ಅಲ್ಲದೇ ಈ ಎರಡೂ ಕಂಪನಿಗಳನ್ನು ತಾಂತ್ರಿಕವಾಗಿ ಅನರ್ಹವೆಂದು ಹೇಳಿದ್ದ ಹಟ್ಟಿ ಚಿನ್ನದ ಗಣಿ ಕಂಪನಿಯ ಟೆಂಡರ್ ಪರಿಶೀಲನಾ ಸಮಿತಿಯ ಆದೇಶವನ್ನೂ ರದ್ದುಗೊಳಿಸಿದೆ. ಹಾಗೆಯೇ  ಈ ಕಂಪನಿಗಳ … Continue reading ತೆಲಂಗಾಣ, ಮುಂಬೈ ಮೂಲದ ಕಂಪನಿ ಅರ್ಜಿಗಳಿಗೆ ಜಿಂಕೆ ವೇಗ; ತಾಂತ್ರಿಕ ಅನರ್ಹತೆ ಆದೇಶವನ್ನೇ ರದ್ದುಗೊಳಿಸಿದ ಸರ್ಕಾರ