ಬೆಂಗಳೂರು; ಶಾಸಕರ ಭವನದ ಶಾಸಕರ ಕೊಠಡಿಗಳಿಗೆ ಮುಕ್ತ ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರ ತೆತ್ತು ಸ್ಮಾರ್ಟ್ ಸೇಫ್ ಲಾಕರ್ಸ್, ಸ್ಮಾರ್ಟ್ ಡೋರ್ ಲಾಕ್ ಮತ್ತು ಸ್ಮಾರ್ಟ್ ಎನರ್ಜಿ ಮಾನಟಿರಿಂಗ್ ಸೊಲ್ಯೂಷನ್ಸ್ ಉಪಕರಣಗಳನ್ನು ಖರೀದಿಸಿರುವುದನ್ನು ‘ದಿ ಫೈಲ್’ ಇದೀಗ ಹೊರಗೆಡವುತ್ತಿದೆ. ಮುಕ್ತ ಮಾರುಕಟ್ಟೆ ಮತ್ತು ಆನ್‌ಲೈನ್ ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ಕಂಪನಿಗಳು ಈ ಉಪಕರಣಗಳಿಗೆ ನಮೂದಿಸಿರುವ ದರಪಟ್ಟಿಗೆ ಹೋಲಿಸಿದರೇ ಶಾಸಕರ ಭವನದ ಶಾಸಕರ ಕೊಠಡಿಗಳಿಗೆ ಅಳವಡಿಸಿರುವ ಉಪಕರಣಗಳ ದರಗಳು ಅತ್ಯಂತ ದುಬಾರಿಯಾಗಿವೆ. ಇದರಿಂದ ವಿಧಾನಸಭೆ ಸಚಿವಾಲಯದ ಬೊಕ್ಕಸಕ್ಕೆ ಅಪಾರ … Continue reading ದುಬಾರಿ ದರದಲ್ಲಿ ಸ್ಮಾರ್ಟ್ ಡೋರ್ ಲಾಕ್, ಸೇಫ್ ಲಾಕರ್ಸ್, ಎನರ್ಜಿ ಸಲ್ಯೂಷನ್ಸ್ ಉಪಕರಣ ಖರೀದಿ; ಬೊಕ್ಕಸಕ್ಕೆ ನಷ್ಟ!
Copy and paste this URL into your WordPress site to embed
Copy and paste this code into your site to embed