ಅನುಭವ ಮಂಟಪ ಕಾಮಗಾರಿ; ದಿ ಫೈಲ್‌ ವರದಿ ಬೆನ್ನಲ್ಲೇ ಸಿಎಂ ಮಧ್ಯ ಪ್ರವೇಶ, 50 ಕೋಟಿ ಬಿಡುಗಡೆಗೆ ಆದೇಶ

ಬೆಂಗಳೂರು;  ಬೀದರ್‍‌ನ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಕಾಮಗಾರಿ ಗುತ್ತಿಗೆದಾರರಿಗೆ ಕಳೆದ ನಾಲ್ಕು ತಿಂಗಳಿನಿಂದ ಹಣ ಪಾವತಿಸಿಲ್ಲ ಎಂದು ‘ದಿ ಫೈಲ್‌’ ವರದಿ ಪ್ರಕಟಿಸಿದ್ದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶ ಮಾಡಿದ್ದಾರೆ. ಕಂಪನಿಗೆ ಬಾಕಿ ಇರಿಸಿಕೊಂಡಿದ್ದ ಮೊತ್ತದ ಪೈಕಿ 50 ಕೋಟಿ ರುಪಾಯಿಗಳನ್ನು  ಗುತ್ತಿಗೆದಾರ ಕಂಪನಿಗೆ  ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.   ಶೇಕಡ 63ರಷ್ಟು ಕಾಮಗಾರಿ ಪೂರ್ಣಗೊಂಡಿರುವ ಅನುಭವ ಮಂಟಪವನ್ನು 2026ರ ಮೇ ಒಳಗೇ ಉದ್ಘಾಟಿಸಲು ಕಾಂಗ್ರೆಸ್‌ ಸರ್ಕಾರವು  ತುದಿಗಾಲಲ್ಲಿ ನಿಂತಿತ್ತು.  … Continue reading ಅನುಭವ ಮಂಟಪ ಕಾಮಗಾರಿ; ದಿ ಫೈಲ್‌ ವರದಿ ಬೆನ್ನಲ್ಲೇ ಸಿಎಂ ಮಧ್ಯ ಪ್ರವೇಶ, 50 ಕೋಟಿ ಬಿಡುಗಡೆಗೆ ಆದೇಶ