ಒಳಚರಂಡಿ ಕಾಮಗಾರಿ; ಅನುದಾನವಿಲ್ಲ, ಹಣದ ಲಭ್ಯತೆಯೂ ಇಲ್ಲ, ಸಾಲಕ್ಕೆ ಮೊರೆಯಿಟ್ಟ ಮಂಡಳಿ

ಬೆಂಗಳೂರು; ರಾಜ್ಯದ ಹಲವು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ದುರಸ್ತಿ ಮತ್ತು ನಿರ್ವಹಣೆಗೆ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಶಾಸಕರುಗಳು ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಕರ್ನಾಟಕ ನಗರ ನೀರು ಒಳಚರಂಡಿ ಮಂಡಳಿಯಲ್ಲಿ ಅನುದಾನವಾಗಲೀ, ಹಣಕಾಸಿನ ಲಭ್ಯತೆಯಾಗಲಿ ಇಲ್ಲ.   ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಏದುಸಿರು ಬಿಡುತ್ತಿರುವ ಮಂಡಳಿ ಇದೀಗ ವಿವಿಧ ಬ್ಯಾಂಕ್‌ಗಳು ಮತ್ತು ಹಣಕಾಸಿನ ಸಂಸ್ಥೆಗಳ ಬಳಿ ಸಾಲಕ್ಕಾಗಿ ಮೊರೆ ಇಟ್ಟಿದೆ. ಆದರೆ ಸರ್ಕಾರವು ಇದುವರೆಗೂ ಆರ್ಥಿಕ ಅನುಮತಿ ನೀಡಿಲ್ಲ.   ಈ ಸಂಬಂಧ … Continue reading ಒಳಚರಂಡಿ ಕಾಮಗಾರಿ; ಅನುದಾನವಿಲ್ಲ, ಹಣದ ಲಭ್ಯತೆಯೂ ಇಲ್ಲ, ಸಾಲಕ್ಕೆ ಮೊರೆಯಿಟ್ಟ ಮಂಡಳಿ