ಸೌಜನ್ಯ ಪ್ರಕರಣ; ಮರು ವಿಚಾರಣೆ ನಡೆಸಿದರೂ ಆರೋಪಗಳು ರುಜುವಾತಾಗುವುದು ಕಷ್ಟವೆಂದಿದ್ದ ಇಲಾಖೆ
ಬೆಂಗಳೂರು; ಸೌಜನ್ಯಳ ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯಾಧಿಕಾರಿಗಳು ಲೋಪ ಎಸಗಿದ್ದಾರೆ ಎಂದು ಸಿಬಿಐ ಮಾಡಿದ್ದ ಆರೋಪಗಳು ಸಾಬೀತಾಗಿಲ್ಲ ಎಂದು ವಿಚಾರಣಾಧಿಕಾರಿಯವರು ವರದಿ ನೀಡಿರುವುದರಿಂದ ಮತ್ತೆ ವಿಚಾರಣೆ ನಡೆಸಿದರೂ ಆರೋಪಗಳು ರುಜುವಾತಾಗುವುದು ಕಷ್ಟವಾಗುತ್ತದೆ ಎಂದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತನ್ನ ನಿಲುವನ್ನು ವ್ಯಕ್ತಪಡಿಸಿತ್ತು. ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸಬೇಕು ಎಂದು ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು ನಿರಂತರವಾಗಿ ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಈ ನಡುವೆ ಧರ್ಮಸ್ಥಳ ಸುತ್ತಮುತ್ತ ಶವಗಳನ್ನು ಹೂತು … Continue reading ಸೌಜನ್ಯ ಪ್ರಕರಣ; ಮರು ವಿಚಾರಣೆ ನಡೆಸಿದರೂ ಆರೋಪಗಳು ರುಜುವಾತಾಗುವುದು ಕಷ್ಟವೆಂದಿದ್ದ ಇಲಾಖೆ
Copy and paste this URL into your WordPress site to embed
Copy and paste this code into your site to embed