ಹೆಚ್‌ಡಿಕೆ ಸಹಿ ಫೋರ್ಜರಿ; ರೇರಾ ಅಧ್ಯಕ್ಷ ರಾಕೇಶ್‌ಸಿಂಗ್‌ರಿಗೆ ವರ್ಷ ಕಳೆದರೂ ಜಾರಿಯಾಗದ ನೋಟೀಸ್‌, ತೆವಳಿದ ತನಿಖೆ

ಬೆಂಗಳೂರು; ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರ ಸಹಿಯನ್ನು ಫೋರ್ಜರಿ ಮಾಡಿರುವ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿರುವ ರೇರಾದ ಹಾಲಿ ಅಧ್ಯಕ್ಷ ರಾಕೇಶ್‌ ಸಿಂಗ್‌ ಅವರ ವಿರುದ್ಧ ಸಲ್ಲಿಕೆಯಾಗಿರುವ  ದೂರರ್ಜಿಯನ್ನು ಲೋಕಾಯುಕ್ತ ಸಂಸ್ಥೆಯು ವರ್ಷ ಕಳೆದರೂ ಕಣ್ಣೆತ್ತಿಯೂ ನೋಡಿಲ್ಲ.   ಕೇತಗಾನಹಳ್ಳಿಯ ಸರ್ಕಾರಿ ಜಮೀನು ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಎಸ್‌ಐಟಿ (ವಿಶೇಷ ತನಿಖಾ ತಂಡ) ತನಿಖೆಗೆ ನ್ಯಾಯಪೀಠ ನೀಡಿದ್ದ ಮಧ್ಯಂತರ ತಡೆ ಆದೇಶವನ್ನು  ವಿಭಾಗೀಯ ನ್ಯಾಯಪೀಠವು ತೆರವುಗೊಳಿಸಿದೆ. ಆದರೆ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಅಕ್ರಮವಾಗಿ ಗಣಿ … Continue reading ಹೆಚ್‌ಡಿಕೆ ಸಹಿ ಫೋರ್ಜರಿ; ರೇರಾ ಅಧ್ಯಕ್ಷ ರಾಕೇಶ್‌ಸಿಂಗ್‌ರಿಗೆ ವರ್ಷ ಕಳೆದರೂ ಜಾರಿಯಾಗದ ನೋಟೀಸ್‌, ತೆವಳಿದ ತನಿಖೆ