ಪರಿಸರ ಮಾಲಿನ್ಯದ ಪ್ರಮಾಣ ಅಳೆಯಲು ಮಾಲಿನ್ಯ ನಿಯಂತ್ರಣ ಮಂಡಳಿ ಬಳಿ ಸೂಕ್ತ ಪ್ರಯೋಗಾಲಯವೇ ಇಲ್ಲ!

ಬೆಂಗಳೂರು: ಪರಿಸರ ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಸ್ಥಾಪನೆಗೊಂಡಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಬಳಿ ಸುಸಜ್ಜಿತವಾದ ಪ್ರಯೋಗಾಲಯಗಳು, ಸೂಕ್ತ ತಜ್ಞ ಸಿಬ್ಬಂದಿಯೇ ಇಲ್ಲ ಎಂಬುದು ಬೆಳಕಿಗೆ ಬಂದಿದೆ.   ಕುಡಿಯುವ ನೀರಿನ ಪರೀಕ್ಷೆ ನಡೆಸುವಾಗಲೂ ಮಂಡಳಿಯ ಪ್ರಯೋಗಾಲಯಗಳಲ್ಲಿ, ಬ್ಯಾಕ್ಟೀರಿಯಾಗಳಿವೆಯೇ, ಕೀಟ ನಾಶಕದ, ವಿಕಿರಣದ ಹಾಗೂ ವಿಷಕಾರಿ ಅಂಶಗಳಿವೆಯೇ ಎಂಬುದನ್ನು ಕೂಡ ಪರಿಶೀಲಿಸಲಾಗುತ್ತಿಲ್ಲ. ಇದರಿಂದಾಗಿ  ಮಂಡಳಿಯು ನೀಡುವ ಪರೀಕ್ಷಾ ವರದಿಗಳನ್ನು ಸಾರ್ವಜನಿಕರು, ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ನಂಬಿ ಮೋಸಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.   ಮಾಲಿನ್ಯದ ತಪಾಸಣೆ … Continue reading ಪರಿಸರ ಮಾಲಿನ್ಯದ ಪ್ರಮಾಣ ಅಳೆಯಲು ಮಾಲಿನ್ಯ ನಿಯಂತ್ರಣ ಮಂಡಳಿ ಬಳಿ ಸೂಕ್ತ ಪ್ರಯೋಗಾಲಯವೇ ಇಲ್ಲ!