ಅಂಜನಾದ್ರಿ ಬೆಟ್ಟ ಮೂಲಸೌಕರ್ಯ; ಪುನರಾವರ್ತಿತ ಕಾಮಗಾರಿ, ಸುತ್ತೋಲೆ ಉಲ್ಲಂಘನೆ, ಕೋಟಿ ಲೂಟಿ?

ಬೆಂಗಳೂರು; ಶುದ್ಧ ಕುಡಿಯುವ ನೀರು ಸೇರಿದಂತೆ ಪ್ರವಾಸೋದ್ಯಮ ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ಧಿಗಾಗಿಯೇ ಅನುದಾನವನ್ನು ನಿರ್ದಿಷ್ಟವಾಗಿ ಬಳಸಬೇಕು ಎಂದು ಹೊರಡಿಸಿದ್ದ ಸುತ್ತೋಲೆಯನ್ನು ಹಿಂದಿನ ಬಿಜೆಪಿ ಸರ್ಕಾರವು ಉಲ್ಲಂಘಿಸಿರುವುದನ್ನು ಇಂಡಿಯನ್‌ ಆಡಿಟ್‌ ಮತ್ತು ಅಕೌಂಟೆಂಟ್ ಜನರಲ್‌ ಅವರು ಪತ್ತೆ ಹಚ್ಚಿದ್ದಾರೆ.   ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಮತ್ತು ಇದಕ್ಕೆ ಹೊಂದಿಕೊಂಡಿರುವ ಪ್ರವಾಸೋದ್ಯಮ ಸ್ಥಳಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಕೋಟ್ಯಂತರ ರುಪಾಯಿ ಅನುದಾನ ಒದಗಿಸಿತ್ತು. ಈ ಮೊತ್ತದಲ್ಲಿ ಪುನರಾವರ್ತಿತ ಕಾಮಗಾರಿಗಳನ್ನು ನಡೆಸಿರುವುದು  ಲೆಕ್ಕ ಪರಿಶೋಧನೆ ವೇಳೆ ಬಯಲಾಗಿದೆ.   ಈ ಕುರಿತು … Continue reading ಅಂಜನಾದ್ರಿ ಬೆಟ್ಟ ಮೂಲಸೌಕರ್ಯ; ಪುನರಾವರ್ತಿತ ಕಾಮಗಾರಿ, ಸುತ್ತೋಲೆ ಉಲ್ಲಂಘನೆ, ಕೋಟಿ ಲೂಟಿ?