32 ನೀರು ಸರಬರಾಜು ಯೋಜನೆಗೆ 214 ಕೋಟಿ ಖರ್ಚು; ಆದರೂ ದೊರೆಯುತ್ತಿಲ್ಲ ಯೋಗ್ಯ ಕುಡಿಯುವ ನೀರು

ಬೆಂಗಳೂರು:  ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆ ಸುಧಾರಿಸುವ ಉದ್ದೇಶದಿಂದ 2000ದಿಂದ 2016ರ ಅವಧಿಯಲ್ಲಿ ಜಾರಿಗೊಳಿಸಲಾದ 32 ಅಸಮರ್ಪಕ ಯೋಜನೆಗಳಿಗೆ ಮಿತಿ ಮೀರಿ ಹಣ ವಿನಿಯೋಗಿಸಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ʻಸರ್ಕಾರದ ದುಡ್ಡೂ ಹೋಯಿತು, ಜನರಿಗೆ ಕುಡಿಯುವ ನೀರೂ ಸಿಗಲಿಲ್ಲʼ ಎಂಬ ಸ್ಥಿತಿ ನಿರ್ಮಾಣವಾಗಿದೆ.   ಈ ಯೋಜನೆಗಳ ಫಲಾನುಭವಿಗಳ ಲೆಕ್ಕದಲ್ಲಿ ತಲಾ 4,076 ರು. ವೆಚ್ಚ ಮಾಡಲಾಗಿದೆ. ಇದು ಆರಂಭದಲ್ಲಿ ನಿಗದಿಗೊಳಿಸಿದ್ದಕ್ಕಿಂತ ಶೇಕಡ 41ರಷ್ಟು ಅಧಿಕ. ಆದರೂ ಈ ಯೋಜನೆಗಳು ಅಸಮರ್ಪಕವಾಗಿ ಅನುಷ್ಠಾನಗೊಂಡಿವೆ. ಇವುಗಳಲ್ಲಿನ … Continue reading 32 ನೀರು ಸರಬರಾಜು ಯೋಜನೆಗೆ 214 ಕೋಟಿ ಖರ್ಚು; ಆದರೂ ದೊರೆಯುತ್ತಿಲ್ಲ ಯೋಗ್ಯ ಕುಡಿಯುವ ನೀರು