ಮಹಿಳಾ ಕೆಎಎಸ್‌ ಅಧಿಕಾರಿಯಿಂದ ಸಚಿವರ ಒಎಸ್‌ಡಿ, ಮಹೇಶ್‌ಬಾಬು ವಿರುದ್ಧ ಮಹಿಳಾ ಆಯೋಗಕ್ಕೆ ದೂರು

ಬೆಂಗಳೂರು; ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ವಿವಿಧ ಯೋಜನೆಗಳಿಗೆ ನೀಡಿದ್ದ ಅನುದಾನದ ಪೈಕಿ ಖರ್ಚಾಗದೇ ಇರುವ ಮೊತ್ತ ಮತ್ತು ಬ್ಯಾಂಕ್‌ಗಳಿಂದ ಸಂಗ್ರಹವಾಗಿರುವ ಬಡ್ಡಿ ಮೊತ್ತವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ಮತ್ತು ಇಲಾಖೆಯ ಸರ್ಕಾರದ ಕಾರ್ಯದರ್ಶಿ ಗಮನಕ್ಕೆ ತಾರದೆಯೇ ಸರ್ಕಾರಕ್ಕೆ ವಾಪಸ್‌ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.   ಈ ಆರೋಪಗಳು ಕೇಳಿ ಬಂದಿರುವ ನಡುವೆಯೇ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ ಎಚ್‌ ನಿಶ್ಚಲ್‌ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ … Continue reading ಮಹಿಳಾ ಕೆಎಎಸ್‌ ಅಧಿಕಾರಿಯಿಂದ ಸಚಿವರ ಒಎಸ್‌ಡಿ, ಮಹೇಶ್‌ಬಾಬು ವಿರುದ್ಧ ಮಹಿಳಾ ಆಯೋಗಕ್ಕೆ ದೂರು