ವೈದ್ಯಕೀಯ ತ್ಯಾಜ್ಯ; 147.56 ಕೋಟಿ ಪರಿಸರ ಪರಿಹಾರ ಸಂಗ್ರಹಿಸುವ ಅವಕಾಶ ಕೈಚೆಲ್ಲಿದ ಮಾಲಿನ್ಯ ಮಂಡಳಿ

ಬೆಂಗಳೂರು : ಜೈವಿಕ-ವೈದ್ಯಕೀಯ ತ್ಯಾಜ್ಯದ ವಿಲೇವಾರಿಗೆ ಸಂಬಂಧಿಸಿದಂತೆ ತಾನು ನೀಡಿದ್ದ ನಿರ್ದೇಶನಗಳನ್ನು ಅನುಸರಿಸದ ಆಸ್ಪತ್ರೆ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳಿಂದ 147.56 ಕೋಟಿ ರು. ಪರಿಸರ ಪರಿಹಾರ (environment compensation) ಸಂಗ್ರಹಿಸುವ ಅವಕಾಶವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೈಚೆಲ್ಲಿದೆ.   ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ನೀಡಿದ ನಿರ್ದೇಶನಗಳ ಪ್ರಕಾರ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು 2019ರಲ್ಲಿ ಸರಿಯಾದ ಕ್ರಮ ಅನುಸರಿಸದ ಆಸ್ಪತ್ರೆ ಮತ್ತು ಜೈವಿಕ-ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ‘ಪರಿಸರ ಪರಿಹಾರ’ ವಿಧಿಸುವ ಕುರಿತು … Continue reading ವೈದ್ಯಕೀಯ ತ್ಯಾಜ್ಯ; 147.56 ಕೋಟಿ ಪರಿಸರ ಪರಿಹಾರ ಸಂಗ್ರಹಿಸುವ ಅವಕಾಶ ಕೈಚೆಲ್ಲಿದ ಮಾಲಿನ್ಯ ಮಂಡಳಿ