ಕಾರ್ಮಿಕರ ಮಂಡಳಿಯಲ್ಲಿ ಅವ್ಯವಹಾರ; ಸಂಗ್ರಹವಾಗಿದ್ದ 12.09 ಕೋಟಿ ರು. ಉಪಕರ ನಾಪತ್ತೆ!

ಬೆಂಗಳೂರು: ಕಾರ್ಮಿಕ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ʻಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿʼ (ಕೆಬಿಒಸಿಡಬ್ಲ್ಯುಡಬ್ಲ್ಯುಬಿ)ಯಲ್ಲಿ ಅವ್ಯವಹಾರ ನಡೆದಿದ್ದು, ಮಂಡಳಿಗೆ ಜಮೆಯಾಗಿದ್ದ 12.09 ಕೋಟಿ ರು. ನಾಪತ್ತೆಯಾಗಿದೆ.   ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ (ಕೆಎಸ್‌ಡಿಬಿ) ಜಮೆಯಾದ ಕಾರ್ಮಿಕ ಉಪಕರ 11.91 ಕೋಟಿ ಮತ್ತು ಆರ್ ಟಿಜಿಎಸ್‌ ಮೂಲಕ ಪಾವತಿಯಾದ 21 ಪ್ರಕರಣಗಳಲ್ಲಿನ ಹಣ 0.18 ಕೋಟಿ ಸೇರಿ ಒಟ್ಟು 12.09  ಕೋಟಿ ರು. ಮಂಡಳಿಯ ಬ್ಯಾಂಕ್‌ ಖಾತೆಯಲ್ಲಿ ಇಲ್ಲ.     ಕೆಎಸ್‌ಡಿಬಿ … Continue reading ಕಾರ್ಮಿಕರ ಮಂಡಳಿಯಲ್ಲಿ ಅವ್ಯವಹಾರ; ಸಂಗ್ರಹವಾಗಿದ್ದ 12.09 ಕೋಟಿ ರು. ಉಪಕರ ನಾಪತ್ತೆ!