ಮುಚ್ಚಿರುವ ಎಂಪಿಎಂ ಸೇರಿ ನಷ್ಟದಲ್ಲಿರುವ ಕಂಪನಿಗಳಲ್ಲಿ 43,354.58 ಕೋಟಿ ರು ಹೂಡಿಕೆ; ಪತ್ತೆ ಹಚ್ಚಿದ ಸಿಎಜಿ

ಬೆಂಗಳೂರು;  ಭದ್ರಾವತಿಯಲ್ಲಿರುವ ಮೈಸೂರು ಕಾಗದ ಕಾರ್ಖಾನೆ ಮುಚ್ಚಿದ್ದರೂ ಸಹ ರಾಜ್ಯ ಸರ್ಕಾರವು 2023-24ರಲ್ಲಿ 237.37 ಕೋಟಿಯಷ್ಟು ಹೂಡಿಕೆ ಮಾಡಿದೆ. ಅಲ್ಲದೇ ನಷ್ಟದಲ್ಲಿರುವ ಸಾರಿಗೆ ನಿಗಮಗಳು, ವಿದ್ಯುತ್‌ ಸರಬರಾಜು ಕಂಪನಿಗಳು, ನೀರಾವರಿ ನಿಗಮಗಳ ಮೇಲೆ 2023-24ವರೆಗೆ 43,354.58 ಕೋಟಿ ರು ಹೂಡಿಕೆ ಮಾಡಿರುವುದನ್ನು ಸಿಎಜಿಯು ಪತ್ತೆ ಹಚ್ಚಿದೆ.   ರಾಜ್ಯ ಸರ್ಕಾರವು ಹೂಡಿಕೆ ಮಾಡಿರುವ ಈ ಕಂಪನಿಗಳು ಗಮನಾರ್ಹವಾಗಿ ನಷ್ಟವನ್ನು ಹೊಂದಿವೆ. ಆದರೂ ಈ ಕಂಪನಿಗಳು, ನಿಗಮಗಳಲ್ಲಿ ಗಣನೀಯವಾಗಿ ಹೂಡಿಕೆ ಮಾಡಿದ್ದವು. ರಾಜ್ಯದಲ್ಲಿರುವ 159  ಸಾರ್ವಜನಿಕ ಉದ್ಯಮಗಳ ಪೈಕಿ … Continue reading ಮುಚ್ಚಿರುವ ಎಂಪಿಎಂ ಸೇರಿ ನಷ್ಟದಲ್ಲಿರುವ ಕಂಪನಿಗಳಲ್ಲಿ 43,354.58 ಕೋಟಿ ರು ಹೂಡಿಕೆ; ಪತ್ತೆ ಹಚ್ಚಿದ ಸಿಎಜಿ