ಚಪಾತಿ ತಯಾರಿಕೆ ಯಂತ್ರ ಖರೀದಿಯಲ್ಲಿ ಅಕ್ರಮ; 14.04 ಕೋಟಿ ಅನಗತ್ಯ ಲಾಭ, ಸಿಎಜಿಗೂ ಉತ್ತರಿಸದ ಸರ್ಕಾರ
ಬೆಂಗಳೂರು; ಸಮಾಜ ಕಲ್ಯಾಣ ಇಲಾಖೆಯು ನಡೆಸುತ್ತಿರುವ ಹಾಸ್ಟೆಲ್‌ಗಳಿಗೆ ಅರೆ ಸ್ವಯಂಚಾಲಿತ ಚಪಾತಿ ತಯಾರಿಸುವ ಯಂತ್ರಗಳ ಪೂರೈಕೆಗೆ ಆದೇಶ ನೀಡುವಾಗ ಮಾರುಕಟ್ಟೆ ಬೆಲೆಯನ್ನು ಖಚಿತಪಡಿಸಿಕೊಳ್ಳದ ಕಾರಣ ಕಿಯೋನಿಕ್ಸ್‌ಗೆ 14.04 ಕೋಟಿ ರು. ಗಳ ಅನಗತ್ಯ ಲಾಭ ಮಾಡಿಕೊಟ್ಟಿರುವುದನ್ನು ಸಿಎಜಿಯು ಪತ್ತೆ ಹಚ್ಚಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ 270 ವಿದ್ಯಾರ್ಥಿ ನಿಲಯಗಳಿಗೆ ವಾಷಿಂಗ್ ಮೆಷಿನ್ ಮತ್ತು ಚಪಾತಿ ತಯಾರಿಸುವ ಯಂತ್ರಗಳ ಖರೀದಿಯಲ್ಲಿಯೂ ಹೀಗೆಯೇ ಕಿಯೋನಿಕ್ಸ್‌ಗೆ 11.13 ಕೋಟಿ ರು ಅನಗತ್ಯ ಲಾಭ ಮಾಡಿಕೊಟ್ಟಿದ್ದನ್ನು ಸಿಎಜಿಯು ಬಹಿರಂಗಪಡಿಸಿತ್ತು. … Continue reading ಚಪಾತಿ ತಯಾರಿಕೆ ಯಂತ್ರ ಖರೀದಿಯಲ್ಲಿ ಅಕ್ರಮ; 14.04 ಕೋಟಿ ಅನಗತ್ಯ ಲಾಭ, ಸಿಎಜಿಗೂ ಉತ್ತರಿಸದ ಸರ್ಕಾರ
Copy and paste this URL into your WordPress site to embed
Copy and paste this code into your site to embed