ರಾಜ್ಯದ ಆದಾಯ ಕೊರತೆಯಲ್ಲಿ ‘ಗೃಹಲಕ್ಷ್ಮಿ’ ಯ ಪಾಲು ಶೇ.104; ಸಂಶೋಧನೆ ವರದಿ

ಬೆಂಗಳೂರು;  2024-25ನೇ ಸಾಲಿನ ರಾಜ್ಯದ ಆದಾಯ ಕೊರತೆಯಲ್ಲಿ  ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ʻಗೃಹಲಕ್ಷ್ಮಿʼ ಯೋಜನೆಯ ಪಾಲು ಶೇ. 104 ರಷ್ಟಿತ್ತು ಎಂದು ʻ ಕರ್ನಾಟಕ ವಿತ್ತೀಯ ಕಾರ್ಯ ನೀತಿ ಸಂಸ್ಥೆʼ ನಡೆಸಿದ ಸಂಶೋಧನೆಯು  ಬಹಿರಂಗಪಡಿಸಿದೆ.   ಈ ಸಂಸ್ಥೆಯು ನಡೆಸಿರುವ ಅಧ್ಯಯನವು ʻಗೃಹಲಕ್ಷ್ಮಿʼ ಯೋಜನೆ ಅನುಷ್ಠಾನದಿಂದಾಗಿರುವ ಸಮಗ್ರ ಆರ್ಥಿಕ ಪರಿಣಾಮಗಳ ಕುರಿತು ವಿಶ್ಲೇಷಣೆ ನಡೆಸಿದೆ. ಆದಾಯ ವೆಚ್ಚ ಮತ್ತು ಆದಾಯ ಕೊರತೆಗೆ ಸಂಬಂಧಿಸಿದಂತೆ ದತ್ತಾಂಶಗಳನ್ನಾಧರಿಸಿ ನಡೆಸಿರುವ ಸಂಶೋಧನೆಯು ಇಡೀ ಯೋಜನೆಯಿಂದ ಸೃಷ್ಟಿಯಾಗಿರುವ ಆರ್ಥಿಕ ಸವಾಲುಗಳನ್ನು  ವಿವರಿಸಿದೆ. … Continue reading ರಾಜ್ಯದ ಆದಾಯ ಕೊರತೆಯಲ್ಲಿ ‘ಗೃಹಲಕ್ಷ್ಮಿ’ ಯ ಪಾಲು ಶೇ.104; ಸಂಶೋಧನೆ ವರದಿ