ಸೌಜನ್ಯ ಕೊಲೆ; ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರ ಲೋಪ, ಸಿಬಿಐ ‘ಗೌಪ್ಯ’ ಪತ್ರ ಬಯಲು
ಬೆಂಗಳೂರು: ಉಜಿರೆಯ ಸೌಜನ್ಯ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಡಾ ಆದಂ ಮತ್ತು ಡಾ ರಶ್ಮಿ ಅವರು ಒಳಾಂಗಗಳನ್ನು ಸಂಗ್ರಹಿಸಿ ಸಂರಕ್ಷಿಸಿಡುವಲ್ಲಿ ವಿಫಲರಾಗಿರುವುದೂ ಸೇರಿದಂತೆ ಹಲವು ಲೋಪಗಳ ಕುರಿತು ಸಿಬಿಐ ತನಿಖಾ ಸಂಸ್ಥೆಯು ಸರ್ಕಾರಕ್ಕೆ 9 ವರ್ಷಗಳ ಹಿಂದೆಯೇ ಬರೆದಿದ್ದ ಗೌಪ್ಯ ಪತ್ರವನ್ನು ‘ದಿ ಫೈಲ್’ ಇದೀಗ ಹೊರಗೆಡವುತ್ತಿದೆ. ಡಾ ಆದಂ ಮತ್ತು ಡಾ ರಶ್ಮಿ ಅವರ ವಿರುದ್ಧ ಕಠಿಣ ದಂಡನೆಗೆ ಶಿಫಾರಸ್ಸು ಮಾಡಿ ಸಿಬಿಐ ಬರೆದಿದ್ದ ಪತ್ರವನ್ನು ಮಾಹಿತಿ ಹಕ್ಕಿನ ಅಡಿಯಲ್ಲಿ ಒದಗಿಸಬೇಕೆ ಬೇಡವೇ ಎಂಬ … Continue reading ಸೌಜನ್ಯ ಕೊಲೆ; ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರ ಲೋಪ, ಸಿಬಿಐ ‘ಗೌಪ್ಯ’ ಪತ್ರ ಬಯಲು
Copy and paste this URL into your WordPress site to embed
Copy and paste this code into your site to embed