ಧರ್ಮಸ್ಥಳದಲ್ಲಿ ಅಸಹಜ ಸಾವು; ನೇತ್ರಾವತಿ ನದಿ ಸ್ನಾನಘಟ್ಟ, ಬೆಟ್ಟ, ಗುಡ್ಡದ ಸುತ್ತಮುತ್ತ 452 ಪ್ರಕರಣ ದಾಖಲು

ಬೆಂಗಳೂರು; ಸೌಜನ್ಯ ಸಾವು ಹೊರತುಪಡಿಸಿ ಬೆಳ್ತಂಗಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಧರ್ಮಸ್ಥಳ ಗ್ರಾಮ ಮತ್ತು ಉಜಿರೆ ಗ್ರಾಮದಲ್ಲಿ 2001ರ ಜನವರಿ 1ರಿಂದ 2012ರ ಅಕ್ಟೋಬರ್‍‌ 13 ರವರೆಗೆ ಆತ್ಮಹತ್ಯೆ, ಕೊಲೆ, ಅತ್ಯಾಚಾರಕ್ಕೆ ಒಳಗಾದ ಪ್ರಕರಣಗಳ ಸಂಖ್ಯೆಯು ಒಟ್ಟಾರೆ 452 ರಷ್ಟಿವೆ.   ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟ ಮತ್ತು ಇದರ ಸುತ್ತಲಿನ ಹಲವು ಕಾಡಿನ ಪ್ರದೇಶ, ದ್ವಾರಕಾಶ್ರಮಕ್ಕೆ ಹೊಂದಿಕೊಂಡಿರುವ ಕಾಡು, ನೇತ್ರಾವತಿ ಸ್ನಾನ ಘಟ್ಟದ ಕಿಂಡಿ ಅಣೆಕಟ್ಟು ಮತ್ತು ಅಣೆಕಟ್ಟು ನೀರಿನ ಪ್ರದೇಶ, ಧರ್ಮಸ್ಥಳ ಗ್ರಾಮದ ನ್ಯಾಚರೋಪತಿ … Continue reading ಧರ್ಮಸ್ಥಳದಲ್ಲಿ ಅಸಹಜ ಸಾವು; ನೇತ್ರಾವತಿ ನದಿ ಸ್ನಾನಘಟ್ಟ, ಬೆಟ್ಟ, ಗುಡ್ಡದ ಸುತ್ತಮುತ್ತ 452 ಪ್ರಕರಣ ದಾಖಲು