ನಿಂಗಪ್ಪನಿಗೆ ಕಪ್ಪ ಕೊಟ್ಟ ಅಧಿಕಾರಿಗಳೊಂದಿಗೆ ಸಿಎಂ ಸಲಹೆಗಾರರು, ಮೈಸೂರಿನ ಸಚಿವರ ನಂಟು?

ಬೆಂಗಳೂರು; ಲೋಕಾಯುಕ್ತ ಹೆಸರಿನಲ್ಲಿ ಹಣ ಸುಲಿಗೆ ಮಾಡಿದ್ದಾನೆ ಎಂಬ ಆರೋಪಕ್ಕೆ ಗುರಿಯಾಗಿರುವ ನಿಂಗಪ್ಪನಿಗೆ  15 ಲಕ್ಷ ರುಪಾಯಿ ನೀಡಿರುವ  ಅಬಕಾರಿ ಇಲಾಖೆಯ ಉಪ ಆಯುಕ್ತರೊಬ್ಬರೊಂದಿಗೆ ಮೈಸೂರು ಮೂಲದ ಸಚಿವರೊಬ್ಬರ  ನಿಕಟ ಸಂಪರ್ಕವಿದೆ ಎಂಬುದು ಗೊತ್ತಾಗಿದೆ.   ಅದೇ ರೀತಿ ಆರೋಪಿತ ನಿಂಗಪ್ಪನಿಗೆ 25 ಲಕ್ಷ ರು ನೀಡಿರುವ ಅಬಕಾರಿ ಇಲಾಖೆಯ ಕೋಲಾರ ಮೂಲದ ಉಪ ಆಯುಕ್ತರೊಬ್ಬರು,   ಮುಖ್ಯಮಂತ್ರಿಗಳ ಸಲಹೆಗಾರರಿಗೆ  ಅತ್ಯಂತ ಆಪ್ತರು ಮತ್ತು ಸ್ವಜಾತಿಯವರು ಎಂದು ತಿಳಿದು ಬಂದಿದೆ.   ಮೈಸೂರು ಮೂಲದ ಸಚಿವರೊಂದಿಗೆ ಸಂಪರ್ಕವಿಟ್ಟುಕೊಂಡಿರುವ ಅಬಕಾರಿ … Continue reading ನಿಂಗಪ್ಪನಿಗೆ ಕಪ್ಪ ಕೊಟ್ಟ ಅಧಿಕಾರಿಗಳೊಂದಿಗೆ ಸಿಎಂ ಸಲಹೆಗಾರರು, ಮೈಸೂರಿನ ಸಚಿವರ ನಂಟು?