ವಿವಿಧ ವಸತಿ ಯೋಜನೆ; 6.29 ಲಕ್ಷ ಮನೆಗಳ ಪೈಕಿ 2.66 ಲಕ್ಷ ಮನೆಗಳಿಗಷ್ಟೇ ಮೊದಲ ಕಂತು ಬಿಡುಗಡೆ

ಬೆಂಗಳೂರು;  ವಿವಿಧ ವಸತಿ ಯೋಜನೆಗಳಡಿ ಗ್ರಾಮೀಣ ಮತ್ತು ನಗರ ವಲಯಗಳಿಗೆ ಮಂಜೂರಾಗಿದ್ದ 6,72,499 ಮನೆಗಳ ಪೈಕಿ 4,01,072 ಮನೆಗಳು ಇನ್ನೂ ಪ್ರಗತಿಯಲ್ಲಿವೆ. ಈ ಯೋಜನೆಗಳಡಿಯಲ್ಲಿ ಮಂಜೂರಾಗಿರುವ ಮನೆಗಳ ನಿರ್ಮಾಣ ಪೈಕಿ 2,71,427 ಮನೆಗಳಿಗೆ ಮೊದಲನೇ ಕಂತಿನ ಅನುದಾನವಷ್ಟೇ ಬಿಡುಗಡೆಯಾಗಿದೆ. ಒಟ್ಟಾರೆ ಶೇ 42ರಷ್ಟೇ ಪ್ರಗತಿ ಸಾಧಿಸಿದೆ.   ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ 2025ರ ಮೇ 30, 31 ರಂದು ನಡೆದಿದ್ದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನಕ್ಕೆ ವಸತಿ ಇಲಾಖೆಯು … Continue reading ವಿವಿಧ ವಸತಿ ಯೋಜನೆ; 6.29 ಲಕ್ಷ ಮನೆಗಳ ಪೈಕಿ 2.66 ಲಕ್ಷ ಮನೆಗಳಿಗಷ್ಟೇ ಮೊದಲ ಕಂತು ಬಿಡುಗಡೆ