ಎಚ್‌ಎಂಟಿ; ಅರಣ್ಯ ಪ್ರದೇಶ ವರ್ಗಾವಣೆ ಮಾಡಲು ಕೇಂದ್ರ ಸಚಿವ ಸಂಪುಟವು ಸಕ್ಷಮ ಪ್ರಾಧಿಕಾರವಲ್ಲ

ಬೆಂಗಳೂರು; ಎಚ್‌ಎಂಟಿ ವಶದಲ್ಲಿರುವ ಅರಣ್ಯ ಜಮೀನು, ಅರಣ್ಯ ಇಲಾಖೆಯಿಂದ ಬಿಡುಗಡೆಯಾದ ಬಗ್ಗೆ ಸೂಕ್ತ ದಾಖಲೆಗಳೇ ಇಲ್ಲ. ಅಲ್ಲದೇ ಈ ಸಂಬಂಧ ಸಚಿವ ಸಂಪುಟದ ನಿರ್ಣಯವೂ ಆಗಿಲ್ಲ, ಗೆಜೆಟ್‌ ಅಧಿಸೂಚನೆಯೂ ಆಗಿರಲಿಲ್ಲ.   ಹಂಚಿಕೆಯ ಪತ್ರದಲ್ಲಿ ಸರ್ವೇ ನಂಬರ್‍‌ ಕೂಡ ಇಲ್ಲ. ಗಿಫ್ಟ್‌ ಡೀಡ್‌ ಪ್ರತಿಯಲ್ಲಿ ಸರ್ಕಾರದ ಆದೇಶದ ಪ್ರತಿಗಳೂ ಇಲ್ಲ. ಮತ್ತು ಅರಣ್ಯ ಪ್ರದೇಶವನ್ನು ವರ್ಗಾವಣೆ ಮಾಡಲು ಕೇಂದ್ರ ಸಚಿವ ಸಂಪುಟವೂ ಸಕ್ಷಮ ಪ್ರಾಧಿಕಾರವಾಗಿರುವುದಿಲ್ಲ.   ಹೀಗಿದ್ದರೂ ಸಹ ಈ ಯಾವ ಅಂಶಗಳ ಬಗ್ಗೆ ಐಎಫ್‌ಎಸ್‌ ಅಧಿಕಾರಿ … Continue reading ಎಚ್‌ಎಂಟಿ; ಅರಣ್ಯ ಪ್ರದೇಶ ವರ್ಗಾವಣೆ ಮಾಡಲು ಕೇಂದ್ರ ಸಚಿವ ಸಂಪುಟವು ಸಕ್ಷಮ ಪ್ರಾಧಿಕಾರವಲ್ಲ