ಕಾಕಂಬಿ ರಫ್ತು ಹಗರಣ; ತನಿಖೆಗೆ ನ್ಯಾಯಾಲಯ ಸೂಚನೆ, ಆರೋಪಿಗಳ ರಕ್ಷಣೆಗಿಳಿದಿದ್ದ ಲೋಕಾಯುಕ್ತಕ್ಕೆ ಮುಖಭಂಗ

ಬೆಂಗಳೂರು;  ಹಾಲಿ ಬಿಜೆಪಿ ಶಾಸಕ ಕೆ ಗೋಪಾಲಯ್ಯ ಅವರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಬಕಾರಿ ಸಚಿವರಾಗಿದ್ದ ಅವಧಿಯಲ್ಲಿ 2 ಲಕ್ಷ ಮೆಟ್ರಿಕ್‌ ಟನ್‌ನಷ್ಟು ಕಾಕಂಬಿಯನ್ನು ನಿಯಮಬಾಹಿರವಾಗಿ ರಫ್ತು ಮಾಡಲು ಅನುಮತಿ ನೀಡಿದ್ದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತಿರಸ್ಕರಿಸಿದೆ.   ಲೋಕಾಯುಕ್ತ  ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯನ್ನು ಬದಿಗೆ ಸರಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್ ಅವರು  ಈ ಪ್ರಕರಣವನ್ನು ಕಾನೂನುಬದ್ಧವಾಗಿ  ತನಿಖೆ ನಡೆಸಿ … Continue reading ಕಾಕಂಬಿ ರಫ್ತು ಹಗರಣ; ತನಿಖೆಗೆ ನ್ಯಾಯಾಲಯ ಸೂಚನೆ, ಆರೋಪಿಗಳ ರಕ್ಷಣೆಗಿಳಿದಿದ್ದ ಲೋಕಾಯುಕ್ತಕ್ಕೆ ಮುಖಭಂಗ