ಗದಗ ಬೆಟಗೇರಿ ಪ್ರಾಧಿಕಾರ ವಿಧೇಯಕ; ಅಧಿಕಾರ ಮೊಟಕು, ಪ್ರಜಾಪ್ರಭುತ್ವ ದುರ್ಬಲ, ರಾಜ್ಯಪಾಲರ ಆತಂಕ
ಬೆಂಗಳೂರು; ಗದಗ ಬೆಟಗೇರಿ ವ್ಯಾಪಾರ, ಸಾಂಸ್ಕೃತಿಕ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರದ ವಿಧೇಯಕವು ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುವುದಲ್ಲದೆ, ಚುನಾಯಿತ ಪ್ರತಿನಿಧಿಗಳ ಅಧಿಕಾರವನ್ನು ಮೊಟಕುಗೊಳಿಸಲಿದೆ. ಈ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತದೆ ಎಂದು ರಾಜ್ಯಪಾಲರು ಅಭಿಪ್ರಾಯಿಸಿರುವುದು ಇದೀಗ ಬಹಿರಂಗವಾಗಿದೆ. ನಗರದ ಹೃದಯ ಭಾಗದಲ್ಲಿರುವ 34 ಎಕರೆ ವ್ಯಾಪ್ತಿಯ ವಕಾರಸಾಲು ಅಭಿವೃದ್ಧಿಗಾಗಿ ರೂಪಿಸಿದೆ ಎನ್ನಲಾಗಿರುವ ಗದಗ ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ವಿಧೇಯಕ (ತಿದ್ದುಪಡಿ) 2024 ಕ್ಕೆ ರಾಜ್ಯಪಾಲರು ನೀಡಿದ್ದ ತಡೆಯು ರಾಜ್ಯ ಸರ್ಕಾರ ಮತ್ತು … Continue reading ಗದಗ ಬೆಟಗೇರಿ ಪ್ರಾಧಿಕಾರ ವಿಧೇಯಕ; ಅಧಿಕಾರ ಮೊಟಕು, ಪ್ರಜಾಪ್ರಭುತ್ವ ದುರ್ಬಲ, ರಾಜ್ಯಪಾಲರ ಆತಂಕ
Copy and paste this URL into your WordPress site to embed
Copy and paste this code into your site to embed