ಸಮೀಕ್ಷೆಗೆ ಕೋಟಿ ವೆಚ್ಚ; 9 ತಿಂಗಳಾದರೂ ಸರ್ಕಾರದ ಕೈ ಸೇರದ ಜಿಪಿಎಸ್‌ ದಾಖಲೆ, ಇಲಾಖೆಯ ಕರ್ತವ್ಯಲೋಪ?

ಬೆಂಗಳೂರು;   ಸಮೀಕ್ಷೆ ನಡೆಸಿರುವ ಭೌಗೋಳಿಕ ಸ್ಥಳಗಳು, ದಾಖಲೆಗಳ ಸುರಕ್ಷತೆ ಮತ್ತು ಗೌಪ್ಯತೆ ಕಾಯ್ದುಕೊಳ್ಳುವಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪತ್ರ  ಬರೆಯಬೇಕು ಎಂದು ಖಾಸಗಿ ಸಂಸ್ಥೆಯಾಗಿರುವ ಎಂ 2 ಎಂ ಮೀಡಿಯಾ ನೆಟ್‌ವರ್ಕ್‌ ಎಲ್‌ಎಲ್‌ಪಿಯು ಪತ್ರ ಬರೆದು 9 ತಿಂಗಳಾದರೂ ಸರ್ಕಾರವು ಇದುವರೆಗೂ ಯಾವುದೇ ಪತ್ರ  ಬರೆದಿಲ್ಲ.   ಸಮೀಕ್ಷೆಯೊಂದಿಗೆ ಸಂಗ್ರಹಿಸಿದ್ದ ಜಿಪಿಎಸ್‌ ಸೇರಿದಂತೆ ಮತ್ತಿತರೆ ಗೌಪ್ಯ   ದಾಖಲೆಗಳು, ಮಾಹಿತಿಗಳು, ಕಳೆದ ಒಂದು ವರ್ಷದಿಂದಲೂ ಖಾಸಗಿ ಕಂಪನಿ ವಶದಲ್ಲೇ ಇವೆ.   ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆ ಸಮೀಕ್ಷೆ … Continue reading ಸಮೀಕ್ಷೆಗೆ ಕೋಟಿ ವೆಚ್ಚ; 9 ತಿಂಗಳಾದರೂ ಸರ್ಕಾರದ ಕೈ ಸೇರದ ಜಿಪಿಎಸ್‌ ದಾಖಲೆ, ಇಲಾಖೆಯ ಕರ್ತವ್ಯಲೋಪ?