ಸಿಜಿಡಿ ನೀತಿ; ಬೊಕ್ಕಸಕ್ಕೆ ಅಪಾರ ನಷ್ಟವಾಗಲಿದ್ದರೂ ನಷ್ಟದ ಪ್ರಶ್ನೆಯೇ ಇಲ್ಲವೆಂದು ಪ್ರತಿಪಾದನೆ, ಹಾರಿಕೆ ಉತ್ತರವಲ್ಲವೇ?

ಬೆಂಗಳೂರು;  ರಾಜ್ಯ ಅನಿಲ ಸರಬರಾಜು ನೀತಿಯು ನಗರಪಾಲಿಕೆ, ಪುರಸಭೆ ಸೇರಿದಂತೆ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಸಾವಿರಾರು  ಕೋಟಿ ರುಪಾಯಿ ಮೊತ್ತದಷ್ಟು ಆದಾಯ ಖೋತಾಕ್ಕೆ ಕಾರಣವಾಗಲಿದ್ದರೂ ಸಹ ಈ ನೀತಿಯಿಂದ ಆರ್ಥಿಕ ನಷ್ಟದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ಪ್ರತಿಪಾದಿಸಿದೆ.   ರಾಜ್ಯ ನಗರ ಅನಿಲ ವಿತರಣೆ ನೀತಿಯಲ್ಲಿನ ಹಲವು ಲೋಪ ದೋಷಗಳು ಮತ್ತು ಈ ನೀತಿಯಿಂದಾಗುತ್ತಿರುವ ಆರ್ಥಿಕ ನಷ್ಟದ ಕುರಿತು ವಿಧಾನಪರಿಷತ್‌ನ ಸದಸ್ಯ ಡಿ ಎಸ್‌ ಅರುಣ್‌ ಅವರು ಕೇಳಿದ್ದ ಚುಕ್ಕೆ … Continue reading ಸಿಜಿಡಿ ನೀತಿ; ಬೊಕ್ಕಸಕ್ಕೆ ಅಪಾರ ನಷ್ಟವಾಗಲಿದ್ದರೂ ನಷ್ಟದ ಪ್ರಶ್ನೆಯೇ ಇಲ್ಲವೆಂದು ಪ್ರತಿಪಾದನೆ, ಹಾರಿಕೆ ಉತ್ತರವಲ್ಲವೇ?