ಸಿಎಂಗೆ ರಾಷ್ಟ್ರೀಯಮಟ್ಟದಲ್ಲೂ ಮಾಧ್ಯಮ ಸಲಹೆಗಾರರ ನೇಮಕ; ಹೇಮಂತ್ ಅತ್ರಿಗೆ ತಿಂಗಳಿಗೆ 1.50 ಲಕ್ಷ ರು ಪಾವತಿ
ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿಯೂ ಮಾಧ್ಯಮ ಸಲಹೆಗಾರರಿದ್ದರು. ಇವರಿಗೂ ತಿಂಗಳಿಗೆ 1.50 ಲಕ್ಷ ರು ಪಾವತಿಯಾಗಿತ್ತು ಎಂಬ ಸಂಗತಿಯು ತಡವಾಗಿ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಸ್ವತಂತ್ರ ಪತ್ರಕರ್ತರು ಎಂದು ಹೇಳಲಾಗಿರುವ ಹೇಮಂತ್ ಅತ್ರಿ ಎಂಬುವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮ ಸಲಹೆಗಾರರನ್ನಾಗಿ ನೇಮಿಸಲು ಆರ್ಥಿಕ ಇಲಾಖೆಯೂ ಸಹಮತಿಸಿತ್ತು. ಈಗಾಗಲೇ ಕೆ ವಿ ಪ್ರಭಾಕರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರೂ ಸಹ ರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮ ಸಲಹೆಗಾರರನ್ನು ನೇಮಿಸಿಕೊಂಡಿದ್ದು … Continue reading ಸಿಎಂಗೆ ರಾಷ್ಟ್ರೀಯಮಟ್ಟದಲ್ಲೂ ಮಾಧ್ಯಮ ಸಲಹೆಗಾರರ ನೇಮಕ; ಹೇಮಂತ್ ಅತ್ರಿಗೆ ತಿಂಗಳಿಗೆ 1.50 ಲಕ್ಷ ರು ಪಾವತಿ
Copy and paste this URL into your WordPress site to embed
Copy and paste this code into your site to embed