ನರೇಂದ್ರಸ್ವಾಮಿಗೆ 70 ಅಂಕ; ಪ್ರಾಯೋಗಿಕ ಜ್ಞಾನ ಸೇರಿ ಮಾನದಂಡಗಳ ಪಾಲನೆ, ನೇಮಕ ಸಮರ್ಥಿಸಲಿರುವ ಸರ್ಕಾರ

ಬೆಂಗಳೂರು; ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಳವಳ್ಳಿ ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರವು,  ಸುಪ್ರೀಂ ಮತ್ತು ಹೈಕೋರ್ಟ್‌ ನೀಡಿರುವ ವಿವಿಧ ತೀರ್ಪುಗಳ ಪೈಕಿ ಯಾವ ನಿರ್ದಿಷ್ಟ ನಿಬಂಧನೆಯನ್ನು ಉಲ್ಲಂಘಿಸಲಾಗಿದೆ ಎಂಬುದನ್ನು ಅರ್ಜಿದಾರರು ಸಮರ್ಥಿಸಿಕೊಂಡಿಲ್ಲ  ಎಂದು ಪ್ರತಿವಾದಿಸಲು ಮುಂದಾಗಿದೆ.   ರಾಜಕಾರಣಿಯಾದ ನರೇಂದ್ರ ಸ್ವಾಮಿ ಅವರು ಹಾಲಿ ವಿಧಾನ ಸಭಾ ಸದಸ್ಯರಾಗಿದ್ದಾರೆ.  ಜಲ ಕಾಯಿದೆ ಸೆಕ್ಷನ್‌ 4(2) ಮತ್ತು ವಾಯು ಕಾಯಿದೆ ಸೆಕ್ಷನ್‌ 5(2)(a) ರಲ್ಲಿ … Continue reading ನರೇಂದ್ರಸ್ವಾಮಿಗೆ 70 ಅಂಕ; ಪ್ರಾಯೋಗಿಕ ಜ್ಞಾನ ಸೇರಿ ಮಾನದಂಡಗಳ ಪಾಲನೆ, ನೇಮಕ ಸಮರ್ಥಿಸಲಿರುವ ಸರ್ಕಾರ