ಕೇತಗಾನಹಳ್ಳಿ ಭೂ ಅಕ್ರಮ; ಎಸ್‌ಐಟಿ ಕೈ ಸೇರಿದ ಹೊಸ ಸರ್ವೆ ವರದಿ, 5.25 ಎಕರೆ ಒತ್ತುವರಿಯಾಗಿದೆಯೇ?

ಬೆಂಗಳೂರು;  ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ವಿವಿಧ ಸರ್ವೆ ನಂಬರ್‍‌ಗಳಲ್ಲಿ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಮತ್ತಿತರರು  ಅಕ್ರಮ ಮತ್ತು ಕಾನೂನುಬಾಹಿರವಾಗಿ ಜಮೀನು ಹೊಂದಿದ್ದಾರೆ ಎಂಬ ಆರೋಪಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು, ಹೊಸ ಸರ್ವೆ ದಾಖಲೆಗಳೊಂದಿಗೆ ಸಂಕ್ಷಿಪ್ತ ಪ್ರಾತ್ಯಕ್ಷಿಕೆಯನ್ನು ಸಿದ್ಧಪಡಿಸಿದೆ.   ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಹೊಸ ಸರ್ವೆ ದಾಖಲೆಗಳನ್ನಾಧರಿಸಿ 2025ರ ಮಾರ್ಚ್‌ 6ರಂದು  ಪ್ರಾತ್ಯಕ್ಷಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ … Continue reading ಕೇತಗಾನಹಳ್ಳಿ ಭೂ ಅಕ್ರಮ; ಎಸ್‌ಐಟಿ ಕೈ ಸೇರಿದ ಹೊಸ ಸರ್ವೆ ವರದಿ, 5.25 ಎಕರೆ ಒತ್ತುವರಿಯಾಗಿದೆಯೇ?