ಹಂಚಿಕೆ, ಬಿಡುಗಡೆ, ವೆಚ್ಚದಲ್ಲಿ ಭಾರೀ ವ್ಯತ್ಯಾಸ; ಕೆಡಿಪಿ ಸಭೆ, ಅವಲೋಕನ ವೆಬ್‌ಸೈಟ್‌ನಲ್ಲಿನ ಅಂಕಿ ಅಂಶಕ್ಕಿಲ್ಲ ತಾಳಮೇಳ

ಬೆಂಗಳೂರು;  2024-25ನೇ ಸಾಲಿನ ಬಜೆಟ್‌ನಲ್ಲಿ ಒದಗಿಸಿದ್ದ ಅನುದಾನ ಹಂಚಿಕೆ, ಬಿಡುಗಡೆ ಮತ್ತು ವೆಚ್ಚಕ್ಕೆ ಸಂಬಂಧಿಸಿದ ಅಂಕಿ ಅಂಶಗಳು ಸರ್ಕಾರದ ಅಧಿಕೃತ ಜಾಲತಾಣವಾದ ಅವಲೋಕನ ಮತ್ತು ಕೆಡಿಪಿ ಸಭೆಯಲ್ಲಿ ಮಂಡಿಸಿದ್ದ ಅಂಕಿ ಅಂಶಗಳ ಮಧ್ಯೆ ಬಹಳಷ್ಟು ವ್ಯತ್ಯಾಸ ಕಂಡು ಬಂದಿದೆ.   ಇದೇ ಮಾರ್ಚ್‌ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ ಬಜೆಟ್‌ ಮಂಡಿಸುತ್ತಿರುವ ಹೊತ್ತಿನಲ್ಲೇ ಬಜೆಟ್‌ಗೆ ಸಂಬಂಧಿಸಿದಂತೆ ಅಂಕಿ ಅಂಶಗಳ ಕುರಿತಾಗಿ ಸರ್ಕಾರಿ ವೆಬ್‌ಸೈಟ್‌ ಮತ್ತು ಕೆಡಿಪಿ ಸಭೆಯಲ್ಲಿ ಇಲಾಖೆಗಳು ಮಂಡಿಸಿದ್ದ ಅಂಕಿ ಅಂಶಗಳ ಮಧ್ಯೆಯೇ ತಾಳಮೇಳ … Continue reading ಹಂಚಿಕೆ, ಬಿಡುಗಡೆ, ವೆಚ್ಚದಲ್ಲಿ ಭಾರೀ ವ್ಯತ್ಯಾಸ; ಕೆಡಿಪಿ ಸಭೆ, ಅವಲೋಕನ ವೆಬ್‌ಸೈಟ್‌ನಲ್ಲಿನ ಅಂಕಿ ಅಂಶಕ್ಕಿಲ್ಲ ತಾಳಮೇಳ