2024-25 ಬಜೆಟ್‌; ಬಿಡುಗಡೆಗೆ 82,255.47 ಕೋಟಿ, ಖರ್ಚು ಮಾಡಲು 21,287.35 ಕೋಟಿ ರು ಬಾಕಿ

ಬೆಂಗಳೂರು;  2024-25ನೇ ಸಾಲಿನ ಬಜೆಟ್‌ನಲ್ಲಿ ಒದಗಿಸಿದ್ದ 3,25,995.13 ಕೋಟಿ ರು ಪೈಕಿ ಫೆಬ್ರುವರಿ 10ರ ಅಂತ್ಯಕ್ಕೆ 2,43,739.66 ಕೋಟಿ ರು ಬಿಡುಗಡೆಯಾಗಿದೆ. ಬಿಡುಗಡೆಯಾಗಿರುವ ಈ ಅನುದಾನದಲ್ಲಿ ಫೆಬ್ರುವರಿ ಅಂತ್ಯಕ್ಕೆ 2,22,452.34 ಕೋಟಿ ರು ವೆಚ್ಚ ಮಾಡಿರುವ ಇಲಾಖೆಗಳು ಬಿಡುಗಡೆಗೆ ಇನ್ನು 82,255.47 ಕೋಟಿ ರು. ಬಾಕಿ ಉಳಿಸಿಕೊಂಡಿದೆ.   ಅದೇ ರೀತಿ ಬಿಡುಗಡೆಯಾಗಿರುವ 2,43,739.66 ಕೋಟಿ ರು.ಗಳಲ್ಲಿ 21,287.35 ಕೋಟಿ ರು ಖರ್ಚು ಮಾಡದೇ ಬಾಕಿ ಇರಿಸಿಕೊಂಡಿವೆ. ಕಳೆದ 2023-24ನೇ ಸಾಲಿನಲ್ಲಿ ಫೆಬ್ರುವರಿ 10ರ ಅಂತ್ಯಕ್ಕೆ 15,426.16 … Continue reading 2024-25 ಬಜೆಟ್‌; ಬಿಡುಗಡೆಗೆ 82,255.47 ಕೋಟಿ, ಖರ್ಚು ಮಾಡಲು 21,287.35 ಕೋಟಿ ರು ಬಾಕಿ