ಬೋವಿ ಅಭಿವೃದ್ದಿ ನಿಗಮದ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ 1 ಕೋಟಿ ರು ವೆಚ್ಚ; ಆಕ್ಷೇಪ

ಬೆಂಗಳೂರು; ಶೈಕ್ಷಣಿಕ ವರ್ಷ ಪೂರ್ಣಗೊಳ್ಳುತ್ತಿದ್ದರೂ ದಲಿತ  ವಿದ್ಯಾರ್ಥಿಗಳಿಗೆ  ಇನ್ನೂ ಪೂರ್ಣ ಪ್ರಮಾಣದ  ವಿದ್ಯಾರ್ಥಿ ವೇತನ ಪಾವತಿಸದೇ ಇರುವ ಸರ್ಕಾರವು ಇದೀಗ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಕುರಿತು ಸಾಕ್ಷ್ಯ ಚಿತ್ರ ನಿರ್ಮಾಣಕ್ಕೆ ಸರಿ ಸುಮಾರು  1.00   ಕೋಟಿ ರು. ವೆಚ್ಚ ಮಾಡಲು ಮುಂದಾಗಿದೆ.   ಬರ ಪರಿಹಾರಕ್ಕೆ ಸೂಕ್ತ ನೆರವು ನೀಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ  ರಾಜ್ಯ ಕಾಂಗ್ರೆಸ್‌ ಸರ್ಕಾರವು ಕಳೆದ ವರ್ಷದಲ್ಲಿ ಎದುರಾಗಿದ್ದ  ಬರಗಾಲದ ಹೊತ್ತಿನಲ್ಲೇ  ಇಲಾಖೆಗಳ … Continue reading ಬೋವಿ ಅಭಿವೃದ್ದಿ ನಿಗಮದ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ 1 ಕೋಟಿ ರು ವೆಚ್ಚ; ಆಕ್ಷೇಪ