3,493 ನಿವೇಶನಗಳಿಗೆ ಭೂಮಿ ಖರೀದಿ ವ್ಯವಹಾರ; ಲೆಕ್ಕಪರಿಶೋಧನೆಗೆ ಸಿಗದ ಸಬ್‌ ರಿಜಿಸ್ಟ್ರಾರ್‌ ದಾಖಲೆಗಳು

ಬೆಂಗಳೂರು; 3,493 ನಿವೇಶನಗಳುಳ್ಳ 84 ಖಾಸಗಿ ವಸತಿ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆದುಕೊಂಡಿರುವ ನಿರ್ಮಾಣದಾರರು ಭೂಮಿ ಖರೀದಿಸಿದ್ದ ದರ ಮತ್ತು ಮೌಲ್ಯಕ್ಕೆ ಸಂಬಂಧಿಸಿದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸಬ್‌ ರಿಜಿಸ್ಟ್ರಾರ್‌ ಕಚೇರಿಯಿಂದ ಅಧಿಕೃತ ದಾಖಲೆಗಳನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿಲ್ಲ.   ಅಭಿವೃದ್ದಿದಾರರು ನಿರ್ಮಾಣ ಮಾಡಿರುವ ಬಡಾವಣೆಗಳ ವಿನ್ಯಾಸ ನಕ್ಷೆಗಳಿಗೆ ಸಂಬಂಧಿಸಿದಂತೆ ಉತ್ತಮತೆ ಶುಲ್ಕ (ಬೆಟರ್‌ಮೆಂಟ್‌ ಶುಲ್ಕ) ಕುರಿತು ನಿಖರವಾಗಿ ಪ್ರಾಧಿಕಾರಕ್ಕೆ ಎಷ್ಟು ಮೊತ್ತ ಜಮಾ ಆಗಬೇಕಿತ್ತು ಎಂಬುದರ ಬಗ್ಗೆ ಕಡತಗಳಲ್ಲಿ ಪೂರಕ ಮಾಹಿತಿಗಳೇ ಇರಲಿಲ್ಲ ಎಂಬುದನ್ನು ಸರ್ಕಾರಿ … Continue reading 3,493 ನಿವೇಶನಗಳಿಗೆ ಭೂಮಿ ಖರೀದಿ ವ್ಯವಹಾರ; ಲೆಕ್ಕಪರಿಶೋಧನೆಗೆ ಸಿಗದ ಸಬ್‌ ರಿಜಿಸ್ಟ್ರಾರ್‌ ದಾಖಲೆಗಳು