ಶಾಸಕರ ವಿಚಾರಣೆ; ಅನುಮತಿ ಅಗತ್ಯವಿಲ್ಲವೆಂದಿದ್ದ ಸ್ಪೀಕರ್, ಆದರೂ ಪ್ರಸ್ತಾವನೆ ತಿರಸ್ಕರಿಸಿದ್ದೇಕೆ?
ಬೆಂಗಳೂರು; ಟೆಂಡರ್‍ದಾರರಿಂದ ಅಕ್ರಮವಾಗಿ ಕಮಿಷನ್ ರೂಪದಲ್ಲಿ ಲಂಚವನ್ನು ಪಡೆಯಲು ಅನುವು ಮಾಡಿಕೊಟ್ಟು ಭ್ರಷ್ಟಾಷಾರ ಅಪರಾಧ ಎಸಗಿರುವ ಪ್ರಕರಣದಲ್ಲಿ ವಿಚಾರಣೆಗೆ ಅನುಮತಿ ಅಗತ್ಯವಿಲ್ಲ ಎಂದು ಸ್ಪೀಕರ್ ಎರಡೆರಡು ಬಾರಿ ಅಭಿಪ್ರಾಯ ನೀಡಿದ್ದರು. ಆದರೂ ಲೋಕಾಯುಕ್ತ ವಿಚಾರಣೆಗೆ ಈಗಿನ ಕಾಂಗ್ರೆಸ್ ಸರ್ಕಾರವು ಅನುಮತಿ ನಿರಾಕರಿಸಿತ್ತು. ಅಲ್ಲದೇ ಈ ಪ್ರಕರಣದಲ್ಲಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ಅಪರಾಧ ಎಸಗಿರುವುದನ್ನು ಲೋಕಾಯುಕ್ತ ಪೊಲೀಸರು ತನಿಖೆಯಲ್ಲಿ ದೃಢಪಡಿಸಿದ್ದರು. ಆದರೂ ಅವರನ್ನು ವಿಚಾರಣೆಗೊಳಪಡಿಸಲು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಅನುಮತಿ ಪ್ರಸ್ತಾವವು ತಿರಸ್ಕೃತಗೊಂಡಿತ್ತು. ಖುದ್ದು … Continue reading ಶಾಸಕರ ವಿಚಾರಣೆ; ಅನುಮತಿ ಅಗತ್ಯವಿಲ್ಲವೆಂದಿದ್ದ ಸ್ಪೀಕರ್, ಆದರೂ ಪ್ರಸ್ತಾವನೆ ತಿರಸ್ಕರಿಸಿದ್ದೇಕೆ?
Copy and paste this URL into your WordPress site to embed
Copy and paste this code into your site to embed