ರಾಜಮನೆತನಕ್ಕೆ ಟಿಡಿಆರ್; ಅಧಿಕಾರವಿಲ್ಲ, ಅನುಮತಿಯೂ ಇಲ್ಲ, ದುಸ್ವಪ್ನದಂತೆ ಕಾಡುತ್ತಿದೆಯೇ ಪತ್ರ?

ಬೆಂಗಳೂರು; ರಾಜಮನೆತನಕ್ಕೆ ಟಿಡಿಆರ್  ನೀಡಲು ಅಧಿಕಾರವಿಲ್ಲದಿದ್ದರೂ ಸಹ ದುಸ್ಸಾಹಸಕ್ಕೆ ಕೈ ಹಾಕಿದ್ದ ಬಿಬಿಎಂಪಿಯ ಹಿಂದಿನ ಆಯುಕ್ತ ಭರತ್‌ ಲಾಲ್ ಮೀನಾ ಅವರು ಸರ್ಕಾರದ ಅನುಮತಿಯನ್ನೇ ಪಡೆದಿರಲಿಲ್ಲ!   ರಸ್ತೆ ಅಗಲೀಕರಣಕ್ಕಾಗಿ ಅರಮನೆ ಮೈದಾನದ ಭಾಗಶಃ ಆಸ್ತಿಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆಯನ್ನು ತಮ್ಮ ಹಂತದಲ್ಲೇ ಸಿದ್ಧಪಡಿಸಿದ್ದ ಭರತ್‌ ಲಾಲ್‌ ಮೀನಾ ಅವರು ಟಿಡಿಆರ್‍‌ ನೀಡಲಾಗುವುದು ಎಂದು ಏಕಾಏಕೀ ಉಲ್ಲೇಖಿಸಿರುವುದು ಸಹ ಚರ್ಚೆಗೆ ಗ್ರಾಸವಾಗಿದೆ.   ಜಯಮಹಲ್ ಮತ್ತು ಬಳ್ಳಾರಿ ರಸ್ತೆಯ ಅಗಲೀಕರಣಕ್ಕಾಗಿ ಅರಮನೆ ಮೈದಾನದ ಭಾಗ ಅಗತ್ಯವಿರುವ ಬಗ್ಗೆ ಭರತ್‌ … Continue reading ರಾಜಮನೆತನಕ್ಕೆ ಟಿಡಿಆರ್; ಅಧಿಕಾರವಿಲ್ಲ, ಅನುಮತಿಯೂ ಇಲ್ಲ, ದುಸ್ವಪ್ನದಂತೆ ಕಾಡುತ್ತಿದೆಯೇ ಪತ್ರ?