ಸಮಗ್ರ ಉಪನಗರ ಯೋಜನೆ; ಸಾಮಾಜಿಕ ಅಧ್ಯಯನ, ಪರಿಸರ ಅಧ್ಯಯನದಿಂದ ವಿನಾಯಿತಿ! ಪತ್ರ ಮುನ್ನೆಲೆಗೆ
ಬೆಂಗಳೂರು; ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 8,943 ಎಕರೆ ಪ್ರದೇಶದಲ್ಲಿ ಸಮಗ್ರ ಉಪ ನಗರ ಯೋಜನೆಯನ್ನು ಅನುಷ್ಠಾನಗೊಳಿಸಲು ಭೂ ಪ್ರಕ್ರಿಯೆಗೆ ಸಾಮಾಜಿಕ ಅಧ್ಯಯನ ಮತ್ತು ಪರಿಸರ ಅಧ್ಯಯನ ವರದಿ ತಯಾರಿಸಲು ವಿನಾಯಿತಿ ನೀಡಲು ಅವಕಾಶವಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದ್ದರೂ ಸಹ ಪ್ರಾಧಿಕಾರದ ಆಯುಕ್ತರು ಮತ್ತೆ ಪತ್ರ ಬರೆದಿರುವುದು ಇದೀಗ ಬಹಿರಂಗವಾಗಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಧೇಯಕವನ್ನು ಪರಾಮರ್ಶಿಸಲು ಸದನ ಸಮಿತಿ ರಚನೆಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಒಪ್ಪಿಗೆ … Continue reading ಸಮಗ್ರ ಉಪನಗರ ಯೋಜನೆ; ಸಾಮಾಜಿಕ ಅಧ್ಯಯನ, ಪರಿಸರ ಅಧ್ಯಯನದಿಂದ ವಿನಾಯಿತಿ! ಪತ್ರ ಮುನ್ನೆಲೆಗೆ
Copy and paste this URL into your WordPress site to embed
Copy and paste this code into your site to embed